ಬೋಟಿಂಗ್ ಗೆ ಹೆಸರುವಾಸಿಯಾಗಿರುವ ಮಡಗದಕೆರೆ ಸರೋವರವು, ಶಿವಗಿರಿಯ ನೋಡಲೆ ಬೇಕಾದ ಆಕರ್ಷಣೆಯಾಗಿದ್ದು, ಇದನ್ನು ದೊಡ್ಡ ಸರೋವರಗಳ ನಡುವೆ ಪರಿಗಣಿಸಲಾಗುತ್ತದೆ. ದಂತಕಥೆಗಳ ಪ್ರಕಾರ ಈ ಸರೋವರವು ಮಾಯಾ ಮಳೆಯಿಂದ ಸೃಷ್ಟಿಯಾಗಿದ್ದು, ಗಾಳಿಯ ಜೊತೆ ಬಂದ ನೀರಿನ ಹನಿಗಳು ಈ ಸರೋವರವನ್ನು ತುಂಬಿವೆ ಎಂದು ಸ್ಥಳೀಯರು ನಂಬಿದ್ದಾರೆ.