ಶಿವಗಂಗೆಗೆ ಯಾವುದೆ ಸಮಯದಲ್ಲಿ ಭೇಟಿ ನೀಡಬಹುದಾದರೂ ಚಳಿಗಾಲವು ಅತ್ಯಂತ ಪ್ರಶಸ್ತವಾಗಿರುತ್ತದೆ.
(ಫೆಬ್ರವರಿ ಇಂದ ಮೇವರೆಗೆ): ಬೇಸಿಗೆಯಲ್ಲಿ ಶಿವಗಂಗೆಯ ಹವಾಮಾನವು ಹಿತವಾಗಿದ್ದು, ಉಷ್ಣಾಂಶವು 27°ಸೆಲ್ಶಿಯಸ್ ವರೆಗೆ ಏರುತ್ತದೆ. ಈ ಕಾಲದಲ್ಲಿ ಇಲ್ಲಿ ನಮೂದಾಗಿರುವ ಕನಿಷ್ಟ ಉಷ್ಣಾಂಶ 24° ಸೆಲ್ಶಿಯಸ್. ಬೇಸಿಗೆಯ ರಾತ್ರಿಗಳಲ್ಲಿ ಉಷ್ಣಾಂಶ ಏರಿದಂತೆಲ್ಲ ಸಾಂದರ್ಭಿಕವಾಗಿ ತಂಪಾದ ಮಳೆ ಬೀಳುವ ಸಾಧ್ಯತೆಯು ಉಂಟು.
(ಜೂನ್ ನಿಂದ ನವೆಂಬರ್): ಶಿವಗಂಗೆಯಲ್ಲಿ ವರ್ಷದ ಎಲ್ಲಾ ಸಮಯದಲ್ಲಿ ಮಳೆಯ ಸಾಧ್ಯತೆ ಉಂಟು. ಆದರು ಪ್ರವಾಸಿಗರು ಮಳೆಗಾಲದಲ್ಲಿ ಶಿವಗಂಗೆಗೆ ಭೇಟಿ ಕೊಡದಿರುವುದು ಒಳ್ಳೆಯದು. ಆಗ ಇಲ್ಲಿನ ರಸ್ತೆಗಳು ಹಾಳಾಗಿ, ಜಾರುತ್ತಿರುತ್ತವೆ.
(ಡಿಸೆಂಬರ್ ನಿಂದ ಜನವರಿ): ಶಿವಗಂಗೆಯಲ್ಲಿ ಚಳಿಗಾಲವು ಸ್ವಲ್ಪ ಚಳಿಯಿಂದ ಕೂಡಿದ್ದು, ಉಷ್ಣಾಂಶ ಗರಿಷ್ಟ 30° ಸೆಲ್ಶಿಯಸ್ ವರೆಗು ಏರುತ್ತದೆ. ಜನವರಿಯಲ್ಲಿ ಇಲ್ಲಿ ಕೊರೆಯುವ ಚಳಿ ಇದ್ದು, ಉಷ್ಣಾಂಶವು 12°ಸೆಲ್ಶಿಯಸ್ ಇರುತ್ತದೆ.