Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿರಡಿ » ಆಕರ್ಷಣೆಗಳು » ಖಂಡೋಬಾ ಮಂದಿರ

ಖಂಡೋಬಾ ಮಂದಿರ, ಶಿರಡಿ

1

ಮೂಲತಃ ಶಿರಡಿಯ ಮುಖ್ಯ ರಸ್ತೆಯಲ್ಲಿ ಖಂಡೋಬಾ ಮಂದಿರವೂ ನೆಲೆಸಿದೆ. ಖಂಡೋಬಾ ಈ ಗ್ರಾಮದಲ್ಲಿ ನೆಲೆಸಿರುವ ಆರಾಧ್ಯ ದೈವವಾಗಿದೆ. ಈ ದೇವಾಲಯವು ಖಂಡೋಬಾ, ಬನಾಯಿ ಮತ್ತು ಮ್ಹಾಲ್ಸೈರ ಮೂರ್ತಿಗಳ ನೆಲೆಯಾಗಿದೆ.

ಪ್ರಸಿದ್ಧ ದಂತ ಕಥೆಯ ಪ್ರಕಾರ, ಒಮ್ಮೆ ಬಾಬಾರವರು ಯಾವುದೋ ಮದುವೆಯ ಉತ್ಸವಕ್ಕೆ ಬಂದಾಗ ಒಂದು ಆಲದ ಮರದ ಕೆಳಗೆ ವಿಶ್ರಮಿಸುತ್ತಿದ್ದರಂತೆ, ಆಗ ದೇವಾಲಯದ ಪೂಜಾರಿಯೂ ಬಾಬಾರನ್ನು “ ಅಹೋಯಿ ಸಾಯಿ “ ಎಂದು  ಸ್ವಾಗತಿಸಿದರಂತೆ. ಈ ದೇವಾಲಯವು ಸಂದರ್ಶಕರಿಗೆಂದು ಮುಂಜಾನೆ 5 ರಿಂದ ರಾತ್ರಿ 10 ಘಂಟೆಯವರೆಗೆ  ತೆರೆದಿರುತ್ತದೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat

Near by City