Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿರಡಿ » ಆಕರ್ಷಣೆಗಳು » ದೀಕ್ಷಿತ್ ವಾಡಾ ವಸ್ತು ಸಂಗ್ರಹಾಲಯ

ದೀಕ್ಷಿತ್ ವಾಡಾ ವಸ್ತು ಸಂಗ್ರಹಾಲಯ, ಶಿರಡಿ

1

ಚಿಕ್ಕದಾದ ಮತ್ತು ಮನಮೋಹಕವಾದ ದೀಕ್ಷಿತ್ ವಾಡಾ ವಸ್ತು ಸಂಗ್ರಹಾಲಯವು ಇರುವುದು ಶಿರಡಿಯಲ್ಲಿ. ಸಂಸ್ಥಾನದ ಸಂಕೀರ್ಣದ ಕೇಂದ್ರ ಭಾಗದಲ್ಲಿ ಸ್ಥಾಪಿತವಾಗಿರುವ ಈ ವಸ್ತು ಸಂಗ್ರಹಾಲಯದಲ್ಲಿ ಬಾಬಾರವರ ಅಪರೂಪದ ಕಪ್ಪುಬಿಳುಪು ಛಾಯಾಚಿತ್ರಗಳನ್ನು ಕಾಣಬಹುದಾಗಿದೆ.  ಬಾಬಾರ ಇತರೆ  ಧರಿಸುತ್ತಿದ್ದ ವಸ್ತ್ರಗಳಾದ ಕಫ್ನಿ (ಉದ್ದವಾದ ನಿಲುವಂಗಿ), ಚರ್ಮದ ಪಾದರಕ್ಷೆಗಳು ಮತ್ತು ಅವರು ಬಳಸುತ್ತಿದ್ದ ಧೂಮಪಾನ ದ ಪೈಪ್ ಗಳು ಕೂಡ ಇಲ್ಲಿ ಪ್ರದರ್ಶನಕ್ಕಿಡಲಾಗಿದೆ.

ಗ್ರಾಮೊಫೋನ್ ರೆಕಾರ್ಡ್ ಗಳು, ನೀರಿನ ಕುಡಿಕೆಗಳು, ಅಡುಗೆ ಪಾತ್ರೆಗಳು ಮತ್ತು ಸ್ನಾನದ ಕಲ್ಲು ಇವು ಬಾಬಾರಿಗೆ ಸಂಬಂಧ ಪಟ್ಟ ಇಲ್ಲಿರುವ ಮತ್ತಿತರೆ ವಸ್ತುಗಳಾಗಿವೆ. ಈ ವಸ್ತು ಸಂಗ್ರಹಾಲಯವು ಸಂದರ್ಶಕರಿಗೆಂದು ಮುಂಜಾನೆ 10 ರಿಂದ ಸಂಜೆ 6 ಘಂಟೆಗಳವರೆಗೆ ತೆರೆದಿರುತ್ತದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun

Near by City