ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ತಲುಪುವ ಬಗೆ ಶಿಮ್ಲಾ ರಸ್ತೆಯ ಮೂಲಕ

ಹತ್ತಿರದ ನಗರಗಳಿಂದ ಬಸ್ಸುಗಳು ಶಿಮ್ಲಾಗೆ ಬಂದು ಹೋಗುತ್ತಿರುತ್ತವೆ. ದೆಹಲಿಯಿಂದ ಡೀಲಕ್ಸ್ ಮತ್ತು ಸಾಮಾನ್ಯ ಬಸ್ಸುಗಳು ಶಿಮ್ಲಾದತ್ತ ಹೋಗುತ್ತಿರುತ್ತವೆ. ಇದರೊಂದಿಗೆ ಪ್ರವಾಸಿಗರು ದೆಹಲಿಯಿಂದ ಶಿಮ್ಲಾಗೆ ಎ. ಸಿ ಟ್ಯಾಕ್ಸಿಗಳಲ್ಲಿ ಸಹ ತಲುಪಬಹುದು.

ಮಾರ್ಗಸೂಚಿಯನ್ನು ಹುಡುಕಿ