Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿಮ್ಲಾ » ಆಕರ್ಷಣೆಗಳು » ರೈಲ್ವೇ ಮಂಡಳಿ ಕಟ್ಟಡ

ರೈಲ್ವೇ ಮಂಡಳಿ ಕಟ್ಟಡ, ಶಿಮ್ಲಾ

1

ರೈಲ್ವೇ ಮಂಡಳಿ ಕಟ್ಟಡವು ಮಾಲ್‍ ಕಡೆ ಸಾಗುವ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಒಂದು ಅನುಪಮವಾದ ಕಟ್ಟಡವಾಗಿದೆ. ಇದರ ನಿರ್ಮಾಣವನ್ನು ಮುಂಬೈ ಮೂಲದ ತಙ್ಞರಾದ ರಿಚರ್ಡ್ ಸನ್ ಮತ್ತು ಕ್ರುಡ್ಡಾಸ್‍ರವರು ಕೈಗೊಂಡರು. ಅವರು ಇದಕ್ಕಾಗಿ ಉಕ್ಕು ಮತ್ತು ಸ್ಟೀಲನ್ನು ಬಳಸಿ ಬೆಂಕಿ ನಿರೋಧಕವನ್ನಾಗಿ ಮಾಡಿದರು. ಈ ಜಾಣ್ಮೆಯ ರಚನೆಯು 1896-1897ರಲ್ಲಿ ನಿರ್ಮಾಣಗೊಂಡಿತು. ಅಂದಿನಿಂದ ಹಲವಾರು ವರ್ಷಗಳ ಕಾಲ ಈ ಕಟ್ಟಡವು ಸರ್ಕಾರದ ವಿವಿಧ ಇಲಾಖೆಯ ಕಛೇರಿಯಾಗಿ ಕಾರ್ಯ ನಿರ್ವಹಿಸಿದೆ. ಈ ಕಟ್ಟಡವು 1923ರಲ್ಲಿ ರೈಲ್ವೇ ಮಂಡಳಿಯ ಕಛೇರಿಯಾಗಿ ಕಾರ್ಯ ನಿರ್ವಹಿಸಿದಾಗ ಈ ಹೆಸರು ಪಡೆಯಿತು.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat