Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿಮ್ಲಾ » ಆಕರ್ಷಣೆಗಳು » ಸಂಕಟ್ ಮೋಚನ್ ದೇವಾಲಯ

ಸಂಕಟ್ ಮೋಚನ್ ದೇವಾಲಯ, ಶಿಮ್ಲಾ

2

ಸಂಕಟ್ ಮೋಚನ್ ದೇವಾಲಯವು ಸಮುದ್ರ ಮಟ್ಟದಿಂದ 1975 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಈ ದೇವಾಲಯವು ಕಲ್ಕ- ಶಿಮ್ಲಾ ರಸ್ತೆಯಲ್ಲಿದೆ. ಈ ದೇವಾಲಯವು ಆಂಜನೇಯನಿಗಾಗಿ ನಿರ್ಮಿಸಲಾಗಿದೆ. ಇಲ್ಲಿಂದ ಶಿಮ್ಲಾ ನಗರದ ಮತ್ತು ಹಿಮಚ್ಛಾಧಿತ ಹಿಮಾಲಯ ಪರ್ವತ ಶ್ರೇಣಿಯ ಅದ್ಭುತವಾದ ವಿಹಂಗಮ ನೋಟವನ್ನು ನೋಡಬಹುದು. ಬಾಬಾ ನೀಬ್ ಕರೋರಿ ಜೀ ಮಹಾರಾಜರು ಇಲ್ಲಿಗೆ 1950ರಲ್ಲಿ ಇಲ್ಲಿಗೆ ಭೇಟಿ ಕೊಟ್ಟಿದ್ದರು. ಆಗ ಅವರು ಈ ಸ್ಥಳದ ಪ್ರಶಾಂತವಾದ ವಾತಾವರಣಕ್ಕೆ ಮನಸೋತು 1966ರಲ್ಲಿ ಇಲ್ಲಿ ಒಂದು ದೇವಾಲಯವನ್ನು ಸ್ಥಾಪಿಸಿದರು. ಆನಂತರ ಇಲ್ಲಿನ ಆಡಳಿತಗಾರರು ಇದನ್ನು ವಿಸ್ತರಿಸಿದರು. ಈ ದೇವಾಲಯವು ಎರಡು ಪ್ರತ್ಯೇಕ ಸಂಕೀರ್ಣಗಳನ್ನು ಹೊಂದಿದೆ. ಇವುಗಳಲ್ಲಿ ಈಶ್ವರ, ರಾಮ ಮತ್ತು ಗಣೇಶರ ವಿಗ್ರಹಗಳಿವೆ. ಗಣಪತಿ ದೇವಾಲಯವು ದಕ್ಷಿಣ ಭಾರತದ ವಾಸ್ತುಶೈಲಿಯನ್ನು ಹೊಂದಿದೆ. ಇಲ್ಲಿ ಪ್ರತಿ ಭಾನುವಾರ "ಲಂಗರ್" ಎಂಬ ಪ್ರಸಾದವನ್ನು ಭಕ್ತಾಧಿಗಳಿಗೆ ವಿನಿಯೋಗಿಸುತ್ತಿರುತ್ತಾರೆ. ಅಲ್ಲದೆ ಈ ದೇವಾಲಯವು ಮದುವೆ ಮುಂತಾದ ಧಾರ್ಮಿಕ ವಿಧಿಗಳನ್ನು ನಡೆಸಲು ಅವಕಾಶವನ್ನೊದಗಿಸುತ್ತದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat