Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿಮ್ಲಾ » ಆಕರ್ಷಣೆಗಳು » ರೋಟ್ನಿ ದುರ್ಗ

ರೋಟ್ನಿ ದುರ್ಗ, ಶಿಮ್ಲಾ

2

ರೋಟ್ನಿ ದುರ್ಗ ಅಥವಾ ರೋಟ್ನಿ ಕ್ಯಾಸ್ಟಲ್ ಎಸ್ಟೇಟ್ ಎಂದೆ ಖ್ಯಾತಿಪಡೆದಿರುವ ಈ ಸ್ಥಳವು ಜಖು ಬೆಟ್ಟದಲ್ಲಿ ನೆಲೆಗೊಂಡಿದೆ. ಈ ಸ್ಥಳವು ಮೊದಲು ಅಲನ್ ಅಕ್ಟಾವಿನ್ ಹ್ಯೂಮ್‍ರವರ ನಿವಾಸವಾಗಿತ್ತು. ಇವರು ಒಬ್ಬ ಸಮಾಜ ಸುಧಾರಕರು ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ಸಿನ ಸ್ಥಾಪಕರಾಗಿ ಖ್ಯಾತಿ ಪಡೆದವರಾಗಿದ್ದಾರೆ. ಇವರು ಪಕ್ಷಿ ತಙ್ಞರಾಗಿ ಹೆಸರುವಾಸಿಯಾಗಿದ್ದರು. ಈ ಸ್ಥಳವು ತನ್ನ ಸುತ್ತ ಮುತ್ತ ಮಂತ್ರಮುಗ್ಧಗೊಳಿಸುವಂತಹ ಪ್ರಾಕೃತಿಕ ಸೊಬಗನ್ನು ಹೊಂದಿದೆ.

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed