Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿಮ್ಲಾ » ಆಕರ್ಷಣೆಗಳು » ಕಾಮ್ನಾ ದೇವಿ ದೇವಾಲಯ

ಕಾಮ್ನಾ ದೇವಿ ದೇವಾಲಯ, ಶಿಮ್ಲಾ

1

ಕಾಮ್ನಾ ದೇವಿ ದೇವಾಲಯವು ಕಾಳಿ ದೇವಿಗಾಗಿ ನಿರ್ಮಿಸಲಾಗಿದೆ. ಇದೊಂದು ಅತ್ಯಂತ ಪವಿತ್ರವಾದ ದೇವಾಲಯವಾಗಿದ್ದು, ಇಲ್ಲಿಗೆ ಭಾರತದ ಮೂಲೆ ಮೂಲೆಗಳಿಂದ ಭಕ್ತಾಧಿಗಳು ಆಗಮಿಸುತ್ತಿರುತ್ತಾರೆ. ಈ ಕಠಿಣವಾದ ಬೆಟ್ಟಕ್ಕೆ ಕ್ಲಿಷ್ಟಕರವಾದ ಪ್ರವಾಸ ಕೈಗೊಳ್ಳುವ ಭಕ್ತಾಧಿಗಳ ಇಷ್ಟಾರ್ಥವು ನೆರವೇರುತ್ತದೆ ಎಂಬ ನಂಬಿಕೆ ಚಾಲ್ತಿಯಲ್ಲಿದೆ. ಈ ಪವಿತ್ರವಾದ ಬೆಟ್ಟವು ಪ್ರೊಸ್ಪೆಕ್ಟ್ ಬೆಟ್ಟದಿಂದ 5 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಬೊಯಿಲೌಗಂಜ್ ಮೂಲಕ ಸಹ ಇಲ್ಲಿಗೆ ತಲುಪಬಹುದು. ಜೊತೆಗೆ ಈ ಶಿಖರವನ್ನು ಹತ್ತಿ ಸಹ ಇಲ್ಲಿಗೆ ತಲುಪಬಹುದು. ಪೈನ್ ಮತ್ತು ದೇವದಾರು ಮರಗಳು ಇಲ್ಲಿನ ಪರಿಸರವನ್ನು ಸುಂದರವನ್ನಾಗಿಸಿವೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat