Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿಮ್ಲಾ » ಆಕರ್ಷಣೆಗಳು » ಹಿಮಾಚಲ್ ರಾಜ್ಯ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ

ಹಿಮಾಚಲ್ ರಾಜ್ಯ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ, ಶಿಮ್ಲಾ

2

ಹಿಮಾಚಲ್ ರಾಜ್ಯ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಅಥವಾ ಶಿಮ್ಲಾ ವಸ್ತು ಸಂಗ್ರಹಾಲಯವು ಸ್ಕ್ಯಾಂಡಲ್ ಪಾಯಿಂಟ್‍ನಿಂದ 3 ಕಿ.ಮೀ ದೂರದಲ್ಲಿದೆ. ಈ ವಸ್ತು ಸಂಗ್ರಹಾಲಯವು 1974 ರಲ್ಲಿ ಸ್ಥಾಪಿಸಲ್ಪಟ್ಟಿತು. ಇದು ಪಹರಿ ಶೈಲಿಯ ಮಿನಿಯೇಚರ್ ಮಾದರಿಯ, ಮೊಘಲ್, ರಾಜಸ್ಥಾನಿ ಮತ್ತು ಸಮಕಾಲೀನ ಮಾದರಿಯ ವರ್ಣ ಚಿತ್ರಗಳನ್ನು ಪ್ರದರ್ಶನಕ್ಕೆ ಇಟ್ಟಿದೆ. ವಿವಿಧ ಕಂಚಿನ ಕಲಾವಸ್ತುಗಳನ್ನು , ಭಾವಚಿತ್ರಗಳನ್ನು, ಅಂಚೆ ಚೀಟಿಗಳನ್ನು ಮತ್ತು ಮಾನವ ಶಾಸ್ತ್ರದ ಹಲವಾರು ವಸ್ತುಗಳನ್ನು ಇಲ್ಲಿ ಸಂರಕ್ಷಿಸಿ ಇಡಲಾಗಿದೆ. ಪ್ರವಾಸಿಗರು ಇಲ್ಲಿ ಗುಪ್ತರ ಕಾಲದ ಶಿಲ್ಪಗಳನ್ನು ನೋಡಬಹುದು. ಮಸ್ರೂರಿನ ಕಲ್ಲಿನ ಚಿತ್ರಗಳು ಮತ್ತು ಕುಲುವಿನ ಮುಖವಾಡಗಳನ್ನು ನಾವು ಇಲ್ಲಿ ಕಾಣಬಹುದು. ಇಲ್ಲಿನ ಗ್ರಂಥಾಲಯವು ಹಲವಾರು ಐತಿಹಾಸಿಕ ಪುಸ್ತಕಗಳ ಮತ್ತು ಹಸ್ತ ಪ್ರತಿಗಳ ಸಂಗ್ರಹವನ್ನು ಹೊಂದಿದ್ದು, ಪ್ರವಾಸಿಗರಿಗೆ ಅದನ್ನು ನೋಡುವ ಅವಕಾಶವನ್ನು ಒದಗಿಸಿದೆ. ಈ ವಸ್ತು ಸಂಗ್ರಹಾಲಯವು ಮಂಗಳವಾರದಿಂದ ಭಾನುವಾರದವರೆಗೆ ತೆರೆದಿದ್ದು, ಸೋಮವಾರದಂದು ಹಾಗು ಸರ್ಕಾರಿ ರಜಾದಿನಗಳಂದು ಮುಚ್ಚಿರುತ್ತದೆ. ಇದು ಬೆಳಗ್ಗೆ 10 ರಿಂದ ಸಂಜೆ 5.00 ರವರೆಗೆ ತೆರೆದಿರುತ್ತದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun