Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿಮ್ಲಾ » ಆಕರ್ಷಣೆಗಳು » ಗೈಯೆಟಿ ಪಾರಂಪರಿಕ ಸಾಂಸ್ಕೃತಿಕ ಸಂಕೀರ್ಣ

ಗೈಯೆಟಿ ಪಾರಂಪರಿಕ ಸಾಂಸ್ಕೃತಿಕ ಸಂಕೀರ್ಣ, ಶಿಮ್ಲಾ

2

ಗೈಯೆಟಿ ಪಾರಂಪರಿಕ ಸಾಂಸ್ಕೃತಿಕ ಸಂಕೀರ್ಣವು ವಿಕ್ಟೋರಿಯನ್ ಶೈಲಿಯಲ್ಲಿರುವ ಒಂದು ಸ್ಮಾರಕವಾಗಿದೆ. ಇದನ್ನು ಹೆನ್ರಿ ಇರ್ವಿನ್ ವಿನ್ಯಾಸಗೊಳಿಸಿದನು. ಈ ಸಾಂಸ್ಕೃತಿಕ ಸಂಕೀರ್ಣ ಮತ್ತು ಪುರಸಭೆಯನ್ನು 1887ರಲ್ಲಿ ನಿರ್ಮಿಸಲಾಯಿತು. ಈ ಕಟ್ಟಡವನ್ನು ಮೂಲ ವಿನ್ಯಾಸಕ್ಕೆ ಧಕ್ಕೆ ಬರದಂತೆ ನಿರ್ವಹಿಸಿಕೊಂಡು ಬರಲಾಗುತ್ತಿದೆ. ಈ ಸಂಕೀರ್ಣದ ಒಳಗಡೆ ಒಂದು ಕಲಾಶಾಲೆಯು ನೆಲೆಗೊಂಡಿದೆ. ಇದು ಸಾಂಪ್ರದಾಯಿಕವಾದ ಮತ್ತು ಆಧುನಿಕ ಕಲೆಯನ್ನು ವೀಕ್ಷಕರಿಗೆ ತೋರಿಸುತ್ತಿದೆ. ಈ ಸಂಕೀರ್ಣವು ಒಂದು ಬಯಲು ರಂಗಮಂದಿರವನ್ನು ಹೊಂದಿದ್ದು, ಹಲವಾರು ಸಾಂಸ್ಕೃತಿಕ ಚಟುವಟಿಕೆಗಳನ್ನು ಕೈಗೊಳ್ಳಲು ಅವಕಾಶವನ್ನು ನೀಡುತ್ತದೆ. ಒಂದು ಸಭಾಂಗಣ ಮತ್ತು ಹಳೆಯ ಥಿಯೇಟರ್ ಸಹ ಇಲ್ಲಿದೆ. ಈ ಹಳೆಯ ಥಿಯೇಟರ್ ನಗರದಲ್ಲಿ ನಡೆದ ಅನೇಕ ವಿಶೇಷ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat