Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿಮ್ಲಾ » ಆಕರ್ಷಣೆಗಳು » ಎಲ್ಲರ್ಸ್ಲೈ

ಎಲ್ಲರ್ಸ್ಲೈ, ಶಿಮ್ಲಾ

1

ಎಲ್ಲರ್ಸ್ಲೈ ರಾಜ ಭವನ ಎಂದೆ ಕರೆಯಲ್ಪಡುವ ಈ ಕಟ್ಟಡವು ಒಂದು ಸುಂದರವಾದ ವಸಾಹತು ಶೈಲಿಯ ಕಟ್ಟಡವಾಗಿದೆ. ಪ್ರಸ್ತುತ ಇದು ಹಿಮಾಚಲ್ ಪ್ರದೇಶದ ಸಚಿವಾಲಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಕಟ್ಟಡ ರಚನೆಯನ್ನು ವಿನ್ಯಾಸಗೊಳಿಸಿದ್ದು, ಲೆ.ಕ.ಎಚ್.ಇ.ಎಸ್. ಅಬ್ಬಟ್. ಇವರು 1886ರಲ್ಲಿ ಬ್ರಿಟೀಷ್ ಆಡಳಿತದಲ್ಲಿನ ಪಂಜಾಬ್ ಪ್ರಾಂತ್ಯದ ಮಿಲಿಟರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇಲ್ಲಿನ ಪ್ರಮುಖ ಸಭಾಂಗಣ ( ಸಮಿಟ್ ಹಾಲ್)ವನ್ನು 1972ರಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನದ ನಡುವಿನ ಶಿಮ್ಲಾ ಒಪ್ಪಂದದ ನಂತರ ಅದೇ ಹೆಸರಿನಲ್ಲಿ ಕರೆಯಲಾಗುತ್ತಿದೆ. ಈ  ಕಟ್ಟಡವು ಮೂರು ಅಂತಸ್ತುಗಳನ್ನು ಹೊಂದಿದ್ದು, ಅತ್ಯದ್ಭುತವಾದ ವಾಸ್ತುಶಿಲ್ಪವನ್ನೊ ಹೊಂದಿರುವ 143 ಕೋಣೆಗಳನ್ನು ಒಳಗೊಂಡಿದೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu