Search
  • Follow NativePlanet
Share
ಮುಖಪುಟ » ಸ್ಥಳಗಳು » ಶೇಖಾವತಿ » ಆಕರ್ಷಣೆಗಳು » ಫತೇಹ್ಪೂರ್

ಫತೇಹ್ಪೂರ್, ಶೇಖಾವತಿ

1

ಫತೇಹ್ಪೂರ್ ನಗರವು ಜೈಪುರ್ ಮತ್ತು ಬೀಕನೇರ್ ನಡುವೆ ಇರುವ ರಾಷ್ಟ್ರೀಯ ಹೆದ್ದಾರಿ 11 ರಲ್ಲಿ ಕಂಡು ಬರುತ್ತದೆ. ಇದು ರಾಜಸ್ಥಾನದಲ್ಲಿರುವ ಸಿಕರ್ ಜಿಲ್ಲೆಯಲ್ಲಿ ಇದೆ. ಫತೇಹ್ಪೂರ್ ನಗರವನ್ನು 15ನೇ ಶತಮಾನ ಮಧ್ಯ ಭಾಗದಲ್ಲಿ ಖಯಾಂಖಾನಿ ನವಾಬನಾದ ಫತೇಹ್ ಖಾನ್ ನಿರ್ಮಾಣ ಮಾಡಿದನು. ಈ ಪ್ರಾಂತ್ಯದಲ್ಲಿರುವ ಇತರ ಭಾಗಗಳಂತೆ ಫತೇಹ್ಪೂರ್ ಸಹ ವೈಭವೋಪೇತವಾದ ಹವೇಲಿಗಳಿಗೆ ಹೆಸರುವಾಸಿಯಾಗಿದೆ.ಇಲ್ಲಿರುವ ಇತರ ಹವೇಲಿಗಳಿಗಿಂತ 1865 ರಲ್ಲಿ ನಿರ್ಮಾಣಗೊಂಡಿರುವ ಗೋಯೆಂಕಾ ಹವೇಲಿಯು ತನ್ನಲ್ಲಿರುವ ವರ್ಣಚಿತ್ರಗಳಿಂದಾಗಿ ಅತ್ಯಂತ ಆಸಕ್ತಿದಾಯಕವಾದ ಹವೇಲಿಯಾಗಿದೆ. ಈ ಹವೇಲಿಯ ಛಾವಣಿಯಲ್ಲಿರುವ ಚಿತ್ರಕಲೆಯು ನಿಜಕ್ಕು ಕಣ್ಮನ ಸೂರೆಗೊಳ್ಳುತ್ತದೆ. ನಂದ್ ಲಾಲ್ ದೇವ್ರಾ, ಸರವ್ಗಿ ಮತ್ತು ಸಿಂಗಾನಿಯ ಹವೇಲಿಗಳು ಈ ಸ್ಥಳದಲ್ಲಿರುವ ಇನ್ನಿತರ ಐತಿಹಾಸಿಕ ಆಕರ್ಷಣೆಗಳಾಗಿವೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat