Search
  • Follow NativePlanet
Share
ಮುಖಪುಟ » ಸ್ಥಳಗಳು » ಶೇಖಾವತಿ » ಆಕರ್ಷಣೆಗಳು
  • 01ಬಗರ್

    ಬಗರ್

    ಬಗರ್ ಎಂಬುದು ರಾಜಸ್ಥಾನದಲ್ಲಿರುವ ಶೇಖಾವತಿ ಪ್ರಾಂತ್ಯದಲ್ಲಿನ ಒಂದು ಪಟ್ಟಣವಾಗಿದ್ದು, ತನ್ನಲ್ಲಿರುವ ನಯನ ಮನೋಹರವಾದ ಹವೇಲಿಗಳಿಗಾಗಿ ಖ್ಯಾತಿಪಡೆದಿದೆ. ಇಲ್ಲಿರುವ ಹಲವಾರು ಹವೇಲಿಗಳನ್ನು 20ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಇದರ ನಿರ್ಮಾತೃಗಳು ಶೇಖಾವತಿಯ ಮಾರವಾಡಿ ವರ್ತಕರು. ಕೆಲವೊಂದು ಹವೇಲಿಗಳು ಕೆಲಭಾಗದಲ್ಲಿ ನೈಜವಾದ...

    + ಹೆಚ್ಚಿಗೆ ಓದಿ
  • 02ಚುರು

    ಚುರು

    ಚುರು ಎಂಬ ಜಿಲ್ಲೆಯು ಶೇಖಾವತಿಯಿಂದ 82 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ.  ಇದು ತನ್ನಲ್ಲಿರುವ ವೈಭವೋಪೇತವಾದ ಹವೇಲಿಗಳಿಂದ ಮತ್ತು ವಿಶಿಷ್ಟವಾದ ರಾಜಸ್ಥಾನಿ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿರುವ ಕೋಟೆಗಳಿಗಾಗಿ ಖ್ಯಾತಿಪಡೆದಿದೆ. ಕೋಟೆ ಮತ್ತು ಹವೇಲಿಗಳ ಹೊರಗೋಡೆಗಳಲ್ಲಿರುವ ವರ್ಣಚಿತ್ರಗಳಲ್ಲಿ ಸ್ಥಳೀಯ ನಾಯಕರ...

    + ಹೆಚ್ಚಿಗೆ ಓದಿ
  • 03ಡುಂಡ್ಲೋಡ್

    ಡುಂಡ್ಲೋಡ್

    ಡುಂಡ್ಲೋಡ್ ಎಂಬುದು ಶೇಖಾವತಿ ಪ್ರಾಂತ್ಯದ ಮಧ್ಯ ಭಾಗದಲ್ಲಿರುವ ಸಣ್ಣ ಪಟ್ಟಣವಾಗಿದೆ. ಇದು ರಾಜಸ್ಥಾನದ ಜುನ್ಜುನು ಜಿಲ್ಲೆಯಲ್ಲಿದೆ. ಈ ಪಟ್ಟಣವು ತನ್ನಲ್ಲಿರುವ ಹಲವಾರು ಮಹಲ್ ಮತ್ತು ಹವೇಲಿಗಳಿಗೆ ಖ್ಯಾತಿ ಪಡೆದಿದೆ.  ರಾಜ ರಾವಲ್ನಿಂ ದ 16ನೇ ಶತಮಾನದಲ್ಲಿ ನಿರ್ಮಾಣಗೊಂಡ ಡುಂಡ್ಲೋಡ್ ಕೋಟೆ ಇವುಗಳಲ್ಲಿ...

    + ಹೆಚ್ಚಿಗೆ ಓದಿ
  • 04ಫತೇಹ್ಪೂರ್

    ಫತೇಹ್ಪೂರ್

    ಫತೇಹ್ಪೂರ್ ನಗರವು ಜೈಪುರ್ ಮತ್ತು ಬೀಕನೇರ್ ನಡುವೆ ಇರುವ ರಾಷ್ಟ್ರೀಯ ಹೆದ್ದಾರಿ 11 ರಲ್ಲಿ ಕಂಡು ಬರುತ್ತದೆ. ಇದು ರಾಜಸ್ಥಾನದಲ್ಲಿರುವ ಸಿಕರ್ ಜಿಲ್ಲೆಯಲ್ಲಿ ಇದೆ. ಫತೇಹ್ಪೂರ್ ನಗರವನ್ನು 15ನೇ ಶತಮಾನ ಮಧ್ಯ ಭಾಗದಲ್ಲಿ ಖಯಾಂಖಾನಿ ನವಾಬನಾದ ಫತೇಹ್ ಖಾನ್ ನಿರ್ಮಾಣ ಮಾಡಿದನು. ಈ ಪ್ರಾಂತ್ಯದಲ್ಲಿರುವ ಇತರ ಭಾಗಗಳಂತೆ...

    + ಹೆಚ್ಚಿಗೆ ಓದಿ
  • 05ಮುಕುಂದ್ಘಿಗಡ್

    ಮುಕುಂದ್ಘಿಗಡ್

    ಮುಕುಂದ್ಘಿಗಡ್ ಎಂಬುದು 18ನೇ ಶತಮಾನದಲ್ಲಿ ರಾಜ ಮುಕುಂದ್ ಸಿಂಗನಿಂದ ನಿರ್ಮಾಣಗೊಂಡ ಪಟ್ಟಣವಾಗಿದೆ. ಇದು ರಾಜಸ್ಥಾನದಲ್ಲಿನ ಜುನ್ಜುನು ಜಿಲ್ಲೆಯಲ್ಲಿ ನೆಲೆಸಿದೆ. ಇಲ್ಲಿರುವ ಹವೇಲಿಗಳು ತಮ್ಮಲ್ಲಿರುವ ದಿವಾನ್ ಖಾನೆಗಳಿಗೆ ಮತ್ತು ಫ್ರೆಸ್ಕೊ ಮಾದರಿಯ ಚಿತ್ರಲೇಖನಗಳಿಗೆ ಹೆಸರುವಾಸಿಯಾಗಿದೆ. ಈ ಹವೇಲಿಗಳಲ್ಲಿರುವ ದಿವಾನ್...

    + ಹೆಚ್ಚಿಗೆ ಓದಿ
  • 06ನವಾಲ್ಘಗಡ್

    ನವಾಲ್ಘಗಡ್

    ನವಾಲ್ಘಗಡ್ ಎಂಬುದು ರಾಜಸ್ಥಾನದಲ್ಲಿರುವ ಶೇಖಾವತಿ ಪ್ರಾಂತ್ಯದಲ್ಲಿರುವ ಒಂದು ಪಟ್ಟಣವಾಗಿದೆ. ಇದನ್ನು ಠಾಕೂರ್ ನವಾಲ್ ಸಿಂಗ್ 18ನೇ ಶತಮಾನದಲ್ಲಿ ನಿರ್ಮಿಸಿದನು. ಈತನು ಶೇಖಾವತಿ ಪ್ರಾಂತ್ಯದ ನವಾಲ್ಘಗಡ್ ಮತ್ತು ಮಂಡಾವಗಳನ್ನು ಆಳಿದ್ದನು. 1836ರಲ್ಲಿ ನಿರ್ಮಾಣಗೊಂಡಿರುವ ನವಾಲ್ಘಗಡ್ ದ ಹವೇಲಿಗಳು ಫ್ರೆಸ್ಕೊ ಮಾದರಿಯ...

    + ಹೆಚ್ಚಿಗೆ ಓದಿ
  • 07ಜುನ್ಜುನು

    ಜುನ್ಜುನು

    ಜುನ್ಜುನು ರಾಜಸ್ಥಾನದ ಶೇಖಾವತಿ ಪ್ರಾಂತ್ಯದಲ್ಲಿರುವ ಒಂದು ಪಟ್ಟಣವಾಗಿದೆ. ಈ ಪಟ್ಟಣವು ತನ್ನಲ್ಲಿರುವ ಸುಂದರವಾಗಿ ಶೃಂಗರಿಸಲ್ಪಟ್ಟಿರುವ ಹವೇಲಿಗಳಿಗೆ ಪ್ರಸಿದ್ಧಿ ಪಡೆದಿದೆ. 18ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟಿರುವ ಖೇತ್ರಿ ಮಹಲ್, ಬಿಹಾರ್ಟ‍ಜೀ ದೇವಾಲಯ ಮತ್ತು ಮೆರ್ತಾನಿ ಬಾವ್ರಿಗಳು ಇಲ್ಲಿನ ಪ್ರಮುಖ ಪ್ರವಾಸಿ...

    + ಹೆಚ್ಚಿಗೆ ಓದಿ
  • 08ಲಕ್ಷ್ಮಣ್ಗಡ್

    ಲಕ್ಷ್ಮಣ್ಗಡ್

    ಲಕ್ಷ್ಮಣ್ಗಡ್ ಎಂಬುದು 19ನೇ ಶತಮಾನದಲ್ಲಿದ್ದ ಸಿಕರ್‌ನ ರಾಜ ಲಕ್ಷ್ಮಣ್ ಸಿಂಗ್ ಸ್ಥಾಪಿಸಿದ ಒಂದು ಪಟ್ಟಣವಾಗಿದೆ. ಶ್ಯೋನಾರಯಣ್ ಕ್ಯಾಲ್ ಹವೇಲಿ, ಚಾರ್ ಚೌಕ್ ಹವೇಲಿ ಮತ್ತು ರಾಥಿ ಕುಟುಂಬದ ಹವೇಲಿಗಳು ಈ ಪಟ್ಟಣದ ಪ್ರಮುಖ ಆಕರ್ಷಣೆಗಳಾಗಿವೆ.

    + ಹೆಚ್ಚಿಗೆ ಓದಿ
  • 09ಅಲ್ಸಿಸರ್ ಮತ್ತು ಮಲ್ಸಿಸರ್

    ಅಲ್ಸಿಸರ್ ಮತ್ತು ಮಲ್ಸಿಸರ್

    ಅಲ್ಸಿಸರ್ ಮತ್ತು ಮಲ್ಸಿಸರ್ ಎಂಬುವು ಶೇಖಾವತಿ ಪ್ರಾಂತ್ಯದ ಉತ್ತರದ ತುದಿ ಭಾಗದಲ್ಲಿರುವ ಎರಡು ಪಟ್ಟಣಗಳಾಗಿವೆ. ಇವು ಜುನ್ಜುನು ಜಿಲ್ಲೆಯಲ್ಲಿವೆ. ಈ ಎರಡು ಪಟ್ಟಣಗಳು 18ನೇ ಶತಮಾನದ ಮಧ್ಯಭಾಗದಲ್ಲಿ ನಿರ್ಮಿಸಲ್ಪಟ್ಟವು. ಈ ಪ್ರಾಂತ್ಯದಲ್ಲಿಯೆ ಅತ್ಯಂತ ಸುಂದರವಾದ ರಾಜಸ್ಥಾನಿ ವಾಸ್ತುಶೈಲಿಯ ಹವೇಲಿಗಳಿಗೆ, ಬಾವಿಗಳಿಗೆ ಮತ್ತು...

    + ಹೆಚ್ಚಿಗೆ ಓದಿ
  • 10ಶಾಖಾಂಬರಿ

    ಶಾಖಾಂಬರಿ ಎಂಬುದು ರಾಜಸ್ಥಾನದ ಶೇಖಾವತಿ ಪ್ರಾಂತ್ಯದಲ್ಲಿರುವ ಸಣ್ಣ ಹಳ್ಳಿಯಾಗಿದೆ. ಈ ಊರು ಸುಮಾರು 7ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಶಾಖಾಂಬರಿ ದೇವಿಯ ದೇವಾಲಯಕ್ಕೆ ಖ್ಯಾತಿ ಪಡೆದಿದೆ. ಹಿಂದೂ ಪುರಾಣಗಳ ಪ್ರಕಾರ ಶಾಖಾಂಬರಿ ದೇವಿಯು ಶಿವನ ಅರ್ಧಾಂಗಿಯಾದ ಈಶ್ವರಿಯ ಅವತಾರವಂತೆ. ಹಿಂದೂಗಳ ಪ್ರಕಾರ ಶಾಖಾಂಬರಿ ದೇವಿಯು "...

    + ಹೆಚ್ಚಿಗೆ ಓದಿ
  • 11ಮಂಡವ ಕೋಟೆ

    ಮಂಡವ ಕೋಟೆ

    ಮಂಡವ ಎಂಬುದು ರಾಜಸ್ಥಾನದ ಜುನ್ಜುನು ಜಿಲ್ಲೆಯಲ್ಲಿರುವ ಒಂದು ಪಟ್ಟಣವಾಗಿದೆ. ಇದು ಶೇಖಾವತಿ ಪ್ರಾಂತ್ಯದ ಮಧ್ಯಭಾಗದಲ್ಲಿ ನೆಲೆಸಿದೆ. ಮಂಡವ ಎಂಬ ಕೋಟೆ ನಗರಿಯು ಜೈಪುರದಿಂದ ಉತ್ತರಕ್ಕೆ 190 ಕಿ.ಮೀ ದೂರದಲ್ಲಿದ್ದು, ರಸ್ತೆ ಮಾರ್ಗದ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. ಮಂಡವ ತನ್ನಲ್ಲಿರುವ ಕೋಟೆಗಳಿಗೆ ಮತ್ತು ಹವೇಲಿಗಳಿಗೆ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri