Search
  • Follow NativePlanet
Share
ಮುಖಪುಟ » ಸ್ಥಳಗಳು » ಸಿಯೋನಿ » ಆಕರ್ಷಣೆಗಳು » ಭೀಮಗಢ್ ಸಂಜಯ್ ಸರೋವರ ಅಣೆಕಟ್ಟು

ಭೀಮಗಢ್ ಸಂಜಯ್ ಸರೋವರ ಅಣೆಕಟ್ಟು, ಸಿಯೋನಿ

0

ಸಿಯೋನಿ ಜಿಲ್ಲೆಯಿಂದ 43 ಕಿಲೋಮೀಟರ್ ದೂರದಲ್ಲಿ ಭೀಮಗಢ್ ಸಂಜಯ್ ಸರೋವರ ಅಣೆಕಟ್ಟಿದೆ. ಈ ಅಣೆಕಟ್ಟು ಛಾಪರಾದ ಪ್ರಸಿದ್ದ ವೈನ್‍ಗಂಗಾ ನದಿಯ ತಟದಲ್ಲಿದೆ. ಈ ಅಣೆಕಟ್ಟು ಏಷ್ಯಾದ ಅತಿದೊಡ್ಡ ಸಾಯಿಲ್ ಡ್ಯಾಮ್ (ಮಣ್ಣಿನ ಅಣೆಕಟ್ಟು) ಎಂದೇ ಹೆಸರುವಾಸಿಯಾಗಿದೆ. ಈ ಮಣ್ಣಿನ ಅಣೆಕಟ್ಟಿನಿಂದಾಗಿ ನೀರಾವರಿ ಮತ್ತು ಕೃಷಿಗೆ ಸಂಬಂಧಪಟ್ಟ ಕೆಲಸಗಳು ಗಣನೀಯವಾಗಿ ಅಭಿವೃದ್ದಿಯಾಯಿತು.

ಪ್ರಸ್ತುತ ಈ ಆಣೆಕಟ್ಟು ಇನ್ನೂ ಹೆಚ್ಚಿನ ಮಟ್ಟದ ಪ್ರಗತಿಯ ಪಥದಲ್ಲಿದ್ದು, ಪ್ರವಾಸೋದ್ಯಮದ ಅನುಕೂಲಕ್ಕಾಗಿಯೂ ಅಭಿವೃದ್ಧಿ ಪಡಿಸಲಾಗುತ್ತಿದೆ. ಪ್ರವಾಸಿಗರು ಕೆಲವೊಂದು ಮಧುರ ಕ್ಷಣಗಳನ್ನು ಬೋಟಿಂಗ್ ಮೂಲಕ ಇಲ್ಲಿ ಕಳೆಯಬಹುದು. ಇಲ್ಲಿ ಅತ್ಯುತ್ತಮ ಬೋಟಿಂಗ್ ಸೌಲಭ್ಯವಿದೆ. ಅದಲ್ಲದೇ ಅಣೆಕಟ್ಟಿನ ಆಸುಪಾಸಿನಲ್ಲಿರುವ ಶಾಂತಿಯುತ ವಾತಾವರಣ ಈ ಪ್ರದೇಶವನ್ನು ಇನ್ನಷ್ಟು ಸುಮಧುರಗೊಳಿಸುತ್ತದೆ. ಭೀಮಗಢ್ ಸಂಜಯ್ ಸರೋವರ ಅಣೆಕಟ್ಟನ್ನು ಸ್ಥಾಪಿಸಿದ ಪ್ರಮುಖ ಉದ್ದೇಶವೇನಂದರೆ ಅಕ್ಕಪಕ್ಕದ ಪ್ರದೇಶಗಳಿಗೆ ವಿದ್ಯುತ್ ನೀಡುವುದು. ತದನಂತರ ಈ ಅಣೆಕಟ್ಟು ವಿದ್ಯುತ್ ಪ್ರಸರಿಸುವ ಕಾರ್ಯ ಆರಂಭವಾಗಿ ಆಸುಪಾಸಿನ ಪ್ರದೇಶಗಳಿಗೆ ವಿದ್ಯುತ್ ನೀಡಲಾರಂಭಿಸಿತು.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat