Search
  • Follow NativePlanet
Share
ಮುಖಪುಟ » ಸ್ಥಳಗಳು » ಸಾವಂತವಾಡಿ » ತಲುಪುವ ಬಗೆ

ತಲುಪುವ ಬಗೆ

ಮುಂಬೈ ಹಾಗೂ ಗೋವಾದಿಂದ ಸಾವಂತವಾಡಿಗೆ ರಸ್ತೆ ಹಾಗೂ ರೈಲು ಮಾರ್ಗದ ಮೂಲಕ ಸುಲಭವಾಗಿ ತಲುಪಬಹುದು. ರಾಜ್ಯದ ಗಡಿಭಾಗದಲ್ಲೆ ಇರುವುದರಿಂದ ಗೋವಾಗೆ ಬಹಳ ಹತ್ತಿರವಾದರೂ ಮುಂಬೈಯಿಂದ ಕೇವಲ 8 ಗಂಟೆಗಳ ಪ್ರಯಾಣ ಅಷ್ಟೆ. ಪ್ರವಾಸಕ್ಕೆ ರಸ್ತೆ ಮಾರ್ಗವೆ ಸೂಕ್ತವಾಗಿದ್ದು ಹಳೆ ಮುಂಬೈ-ಗೋವಾ ಮಾರ್ಗದಲ್ಲಿ ಹೋಗುವುದನ್ನು ತಡೆಯಿರಿ. ಬದಲಾಗಿ ಮುಂಬೈಯಿಂದ ಪುಣೆಗೆ ಹೋಗುವ ಸತಾರಾ ಹೆದ್ದಾರಿ ಹಿಡಿದು ಉಟ್ಟೂರಿನ ವರೆಗೂ ಹೋಗಿ ನಂತರ ಸಾವಂತವಾಡಿ ಕಡೆಗೆ ಪ್ರಯಾಣಿಸಬಹುದು.