Search
  • Follow NativePlanet
Share
ಮುಖಪುಟ » ಸ್ಥಳಗಳು » ಸವಾಯಿ ಮಾಧೋಪುರ್ » ಆಕರ್ಷಣೆಗಳು
  • 01ಸವಾಯಿ ಮಾನ್ ಸಿಂಗ್ ವನ್ಯಧಾಮ

    ಸವಾಯಿ ಮಾನ್ ಸಿಂಗ್ ವನ್ಯಧಾಮ

    ಸವಾಯಿ ಮಾನ್ ಸಿಂಗ್ ವನ್ಯಧಾಮವು ಸವಾಯಿ ಮಾಧೊಪುರದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ವನ್ಯಜೀವಿಧಾಮವು ಅರಾವಳಿ ಮತ್ತು ವಿಂಧಾಯನ್ ಬೆಟ್ಟಗಳು ಕೂಡುವ ಸ್ಥಳದಲ್ಲಿ ನೆಲೆಸಿದೆ. ನಗರದ ಕೇಂದ್ರ ಭಾಗದಿಂದ 9 ಕಿ.ಮೀ ಗಳಷ್ಟು ದೂರದಲ್ಲಿರುವ ಈ ವನ್ಯಜೀವಿಧಾಮವು, ವಿವಿಧ ಬಗೆಯ ಅಪರೂಪದ ಪ್ರಾಣಿ ಮತ್ತು ಸಸ್ಯ ಸಂಪತ್ತಿಗೆ...

    + ಹೆಚ್ಚಿಗೆ ಓದಿ
  • 02ಖಂಡರ್ ಕೋಟೆ

    ಸವಾಯಿ ಮಾಧೊಪುರದ ನೋಡಲೆ ಬೇಕಾದ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾದ ಖಂಡರ್ ಕೋಟೆಯು ಸವಾಯಿ ಮಾಧೊಪುರದ ಖಂಡರ್ ತೆಹ್ಸಿಲ್ ನಲ್ಲಿ ನೆಲೆಗೊಂಡಿದೆ. ಈ ಪುರಾತನ ಕೋಟೆಯು ನಗರದ ಮುಖ್ಯಭಾಗದಿಂದ ಸುಮಾರು 40 ಕಿ.ಮೀ ದೂರದಲ್ಲಿ ನೆಲೆಸಿದೆ. ಈ ಕೋಟೆಯು ಪ್ರಸಿದ್ಧ ವನ್ಯಧಾಮವಾದ ರಣಥಂಬೊರ್ ರಾಷ್ಟ್ರೀಯ ಉದ್ಯಾನವನಕ್ಕೆ ಸಮೀಪದಲ್ಲಿದೆ....

    + ಹೆಚ್ಚಿಗೆ ಓದಿ
  • 03ಸಮೆಟೊನ್ ಕಿ ಹವೇಲಿ

    ಸಮೆಟೊನ್ ಕಿ ಹವೇಲಿ

    ಸಮೆಟೊನ್ ಕಿ ಹವೇಲಿಯು ಸವಾಯಿ ಮಾಧೊಪುರಕ್ಕೆ ಸಮೀಪದಲ್ಲಿರುವ ನೋಡಲೆ ಬೇಕಾದ ಸ್ಥಳಗಳಲ್ಲಿ ಒಂದಾಗಿದೆ. ಇದು ರಾಜಸ್ಥಾನದ ಪಾರಂಪರಿಕ ವಾಸ್ತುಶಿಲ್ಪಕ್ಕೆ ನಿದರ್ಶನವಾಗಿ ನಿಂತಿದೆ. ಈ ಹವೇಲಿಯು ರಣಥಾಂಬೊರ್ ಕೋಟೆಯ ಒಳಗಡೆ ನೆಲೆಗೊಂಡಿದೆ. ಈ ಸ್ಥಳವು ತನ್ನ ಐತಿಹಾಸಿಕ ಮತ್ತು ವಾಸ್ತುಶಿಲ್ಪದ ಮಹತ್ವದಿಂದಾಗಿ ಹಲವಾರು ಪ್ರವಾಸಿಗರನ್ನು...

    + ಹೆಚ್ಚಿಗೆ ಓದಿ
  • 04ಅಮರೇಶ್ವರ್ ಮಹಾದೇವ್ ದೇವಾಲಯ

    ಅಮರೇಶ್ವರ್ ಮಹಾದೇವ್ ದೇವಾಲಯ

    ಅಮರೇಶ್ವರ್ ಮಹಾದೇವ್ ದೇವಾಲಯವು ಸವಾಯಿ ಮಾಧೊಪುರಕ್ಕೆ ಸಮೀಪದ ಧಾರ್ಮಿಕ ಆಕರ್ಷಣೆಗಳಲ್ಲಿ ಪ್ರಮುಖವಾದುದಾಗಿದೆ. ಇದು ರಣಥಾಂಬೊರ್ ಮತ್ತು ಸವಾಯಿ ಮಾಧೊಪುರದ ನಡುವಿನ ರಸ್ತೆಯಲ್ಲಿ ನೆಲೆಗೊಂಡಿದೆ. ಹಚ್ಚ ಹಸಿರಿನಿಂದ ಕೂಡಿದ ಬೆಟ್ಟಗಳ ನಡುವೆ ನೆಲೆಗೊಂಡಿರುವ ಈ ದೇವಾಲಯವು ಸವಾಯಿ ಮಾಧೊಪುರದ ನಿವಾಸಿಗಳ ಪ್ರಮುಖ ವಿಹಾರ ತಾಣವಾಗಿ...

    + ಹೆಚ್ಚಿಗೆ ಓದಿ
  • 05ರಾಮೇಶ್ವರಂ ಘಾಟ

    ರಾಮೇಶ್ವರಂ ಘಾಟ

    ಸವಾಯಿ ಮಾಧೊಪುರದಿಂದ 50 ಕಿ.ಮೀ ದೂರದಲ್ಲಿರುವ ಚಂಬಲ್ ಮತ್ತು ಬನಸ್ ನದಿಗಳ ಸಂಗಮದಲ್ಲಿ ರಾಮೇಶ್ವರಂ ಘಾಟ್ ನೆಲೆಗೊಂಡಿದೆ. ಇದು ಇಲ್ಲಿರುವ ನಯನ ಮನೋಹರ ಪರಿಸರಕ್ಕಾಗಿ ಮತ್ತು ವನ್ಯಜೀವಿಗಳಿಂದಾಗಿ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ. ಈ ಸ್ಥಳವು ಪ್ರತಿ ವರ್ಷ ಇಲ್ಲಿಗೆ ಆಗಮಿಸುವ ವಲಸೆ...

    + ಹೆಚ್ಚಿಗೆ ಓದಿ
  • 06ದುಶ್ಮೇಶ್ವರ್ ಮಹಾದೇವ್ ದೇವಾಲಯ

    ದುಶ್ಮೇಶ್ವರ್ ಮಹಾದೇವ್ ದೇವಾಲಯ

    ದುಶ್ಮೇಶ್ವರ್ ಮಹಾದೇವ್ ದೇವಾಲಯವು ಸವಾಯಿ ಮಾಧೊಪುರದ ಬಳಿಯಲ್ಲಿರುವ ಪ್ರಮುಖ ಧಾರ್ಮಿಕ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ದೇವಾಲಯವು ಇಲ್ಲಿಗೆ ಸಮೀಪದಲ್ಲಿರುವ ಸಣ್ಣ ಪಟ್ಟಣವಾದ ಸಿವಾಡ್ ನಲ್ಲಿರುವ ಪ್ರಸಿದ್ಧವಾದ ಹಾಗು ಸುಂದರವಾದ ಗುಡ್ಡದ ಮೇಲಿರುವ ಕೋಟೆಯಲ್ಲಿದೆ. ಸವಾಯಿ ಮಾಧೊಪುರದಿಂದ ಒಂದು ಗಂಟೆಯ ಪ್ರಯಾಣ ಮಾಡಿದರೆ...

    + ಹೆಚ್ಚಿಗೆ ಓದಿ
  • 07ಚಮತ್ಕಾರ್ ಜೀ ಜೈನ್ ದೇವಾಲಯ

    ಚಮತ್ಕಾರ್ ಜೀ ಜೈನ್ ದೇವಾಲಯ

    ಚಮತ್ಕಾರ್ ಜೀ ಜೈನ್ ದೇವಾಲಯವು ಸವಾಯಿ ಮಾಧೊಪುರದ ಪ್ರಮುಖ ಧಾರ್ಮಿಕ ಮತ್ತು ಐತಿಹಾಸಿಕ ಆಕರ್ಷಣೆಯಾಗಿದೆ. ಇದು ರೈಲು ನಿಲ್ದಾಣಕ್ಕೆ ಸಾಗುವ ಮುಖ್ಯರಸ್ತೆಯಲ್ಲಿ ಬದಿಯಲ್ಲಿ ಕಂಡು ಬರುತ್ತದೆ. ಶ್ರೀ ಆದಿನಾಥ ಭಗವಾನರಿಗಾಗಿ ನಿರ್ಮಿಸಲಾಗಿರುವ ಈ ದೇವಾಲಯವು,ಸುಮಾರು 400 ವರ್ಷಗಳಷ್ಟು ಹಳೆಯದು ಎಂದು ಭಾವಿಸಲಾಗಿದೆ.

    ...
    + ಹೆಚ್ಚಿಗೆ ಓದಿ
  • 08ಕೈಲಾ ದೇವಿ ದೇವಾಲಯ

    ಕೈಲಾ ದೇವಿ ದೇವಾಲಯವು ರಾಜಸ್ಥಾನದ ಕರೌಲಿ ಜಿಲ್ಲೆಯಲ್ಲಿದ್ದು ಸವಾಯಿ ಮಾಧೊಪುರಕ್ಕೆ ಹತ್ತಿರದಲ್ಲಿದೆ. ಸವಾಯಿ ಮಾಧೊಪುರಕ್ಕೆ ಆಗಮಿಸುವ ಹಲವಾರು ಪ್ರವಾಸಿಗರು ಹಾಗು ಭಕ್ತಾಧಿಗಳು ಧಾರ್ಮಿಕವಾಗಿ ಮತ್ತು ಐತಿಹಾಸಿಕವಾಗಿ ಪ್ರಾಮುಖ್ಯತೆ ಪಡೆದಿರುವ ಈ ದೇವಾಲಯಕ್ಕೆ ಭೇಟಿಕೊಡುತ್ತಿರುತ್ತಾರೆ. ಕರೌಲಿ ಮತ್ತು ಸವಾಯಿ ಮಾಧೊಪುರದ ನಡುವೆ...

    + ಹೆಚ್ಚಿಗೆ ಓದಿ
  • 09ಚೌತ್ ಮಾತಾ ದೇವಾಲಯ

    ಚೌತ್ ಮಾತಾ ದೇವಾಲಯ

    ಚೌತ್ ಮಾತಾ ದೇವಾಲಯವು ಸವಾಯಿ ಮಾಧೊಪುರದ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಹೆಸರೆ ಸೂಚಿಸುವಂತೆ ಈ ದೇವಾಲಯವನ್ನು ಇಲ್ಲಿನ ಪ್ರಾಂತ್ಯವನ್ನು ಆಳಿದ ರಾಜರ ಪ್ರಮುಖ ಕುಲದೇವತೆಯಾದ ಚೌತ್ ಮಾತಾ ದೇವಿಗಾಗಿ ನಿರ್ಮಿಸಲಾಗಿದೆ. ಈ ದೇವಾಲಯವು ವಿವಿಧ ಸಂದರ್ಭಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತಾಧಿಗಳನ್ನು ತನ್ನತ್ತ...

    + ಹೆಚ್ಚಿಗೆ ಓದಿ
  • 10ಶ್ರೀ ಮಹಾವೀರ್ ಜೀ ದೇವಾಲಯ

    ಶ್ರೀ ಮಹಾವೀರ್ ಜೀ ದೇವಾಲಯ

    ಶ್ರೀ ಮಹಾವೀರ್ ಜೀ ದೇವಾಲಯವು ರಾಜಸ್ಥಾನದ ಅತ್ಯಂತ ಪವಿತ್ರ ಜೈನ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಇದು ಸವಾಯಿ ಮಾಧೊಪುರದ ಸಮೀಪದ, ಚಂದನೂರ್ ಎಂಬ ಸಣ್ಣ ಗ್ರಾಮದ ಬಳಿ ಹರಿಯುವ ಗಂಭೀರ್ ನದಿಯ ದಂಡೆಯ ಮೇಲೆ ನೆಲೆಸಿದೆ. ಇಲ್ಲಿನ ಪ್ರಮುಕ ಆಕರ್ಷಣೆಯೆಂದರೆ ಮರಳುಗಲ್ಲಿನಲ್ಲಿ ಕೆತ್ತಲಾಗಿರುವ ಮಹಾವೀರ ವಿಗ್ರಹ.ಇದು ಪದ್ಮಾಸನ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
16 Apr,Tue
Return On
17 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
16 Apr,Tue
Check Out
17 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
16 Apr,Tue
Return On
17 Apr,Wed