ಸಾವನದುರ್ಗ ಬೆಟ್ಟದ ತಳದಲ್ಲಿರುವ ಸಾವಂದಿ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ ನೋಡಲೇಬೇಕಾದ ಸ್ಥಳ. ಈ ಪುರಾತನ ಪುಣ್ಯಕ್ಷೇತ್ರ ವೀರಭದ್ರ ದೇವರಿಗೆ ಸಮರ್ಪಿತವಾಗಿದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಸಾವನದುರ್ಗ ಬೆಟ್ಟದ ಅಡಿಯಲ್ಲಿರುವ ಕೆರೆಯನ್ನು ನೋಡಲು ಅವಕಾಷವಿದೆ. ಗುಹೆಗಳ ಅನ್ವೇಷಕರು ಹಾಗು ಬೆಟ್ಟಗಳ ಹತ್ತುವವರ ನಡುವೆ ಸಾವಂದಿ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ ಪ್ರಖ್ಯಾತವಾಗಿದೆ.