Search
  • Follow NativePlanet
Share
ಮುಖಪುಟ » ಸ್ಥಳಗಳು » ಸಾತ್ತಲ್ » ಆಕರ್ಷಣೆಗಳು
  • 01ಸುಭಾಷ ಧಾರಾ

    ಸುಭಾಷ ಧಾರಾ

    ಸಾತ್ತಲ್ ಪ್ರದೇಶದ ದಟ್ಟ ಹಸಿರಿನ ಓಕ್ ಕಾಡುಗಳಲ್ಲಿ ಕಾಣಬಹುದಾದ ಸುಭಾಷ ಧಾರಾ ಒಂದು ಸ್ವಾಭಾವಿಕವಾಗಿ ಉತ್ಪತ್ತಿಯಾದ ನೈಸರ್ಗಿಕ ಸೆಲೆ ಅಥವಾ ಚಿಲುಮೆ ಅಥವಾ ನೀರಿನ ಬುಗ್ಗೆ. ಪ್ರವಾಸಿಗರು ಉತ್ಸಾಹದಿಂದ ತಿರುಗಾಡುವ ಅಥವಾ ವಿಹರಿಸಬಹುದಾದ ತಾಣ ಇದಾಗಿದ್ದು ಹೆಚ್ಚಿನ ಜನಪ್ರಿಯತೆ ಪಡೆದಿದೆ.

    + ಹೆಚ್ಚಿಗೆ ಓದಿ
  • 02ಸಾತ್ತಲ್ ಮೀಷನ್ ಎಸ್ಟೇಟ್ ಮತ್ತು ಮೆಥೋಡಿಸ್ಟ್ ಆಶ್ರಮ

    ಸಾತ್ತಲ್ ಮೀಷನ್ ಎಸ್ಟೇಟ್ ಮತ್ತು ಮೆಥೋಡಿಸ್ಟ್ ಆಶ್ರಮ

    ಸಾತ್ತಲ್ ಮೀಷನ್ ಎಸ್ಟೇಟ್ ಮತ್ತು ಮೆಥೋಡಿಸ್ಟ್ ಆಶ್ರಮವು ಒಬ್ಬ ಕ್ರಿಶ್ಚಿಯನ್ ಮಿಷನರಿಯಾಗಿದ್ದ ಇ.ಸ್ಟಾನ್ಲೆ ಎಂಬುವವರಿಂದ 1930 ರಲ್ಲಿ ಸ್ಥಾಪಿಸಲ್ಪಟ್ಟಿದೆ.ಇವರು ಮಹಾತ್ಮಾ ಗಾಂಧಿ ಹಾಗು ಮಾರ್ಟಿನ್ ಲೂಥರ್ ಕಿಂಗ್ ಅವರ ಸ್ನೇಹಿತರಾಗಿದ್ದರು. ಆಶ್ರಮವನ್ನು ಕಟ್ಟಲಾದ ಪ್ರದೇಶವು ಮೊದಲು ಚಹಾ ತೋಟವಾಗಿತ್ತು.

    1947 ರಲ್ಲಿ...

    + ಹೆಚ್ಚಿಗೆ ಓದಿ
  • 03ಬಟರ್ ಫ್ಲೈ ಮ್ಯೂಸಿಯಮ್

    ಬಟರ್ ಫ್ಲೈ ಮ್ಯೂಸಿಯಮ್

    ಜೋನ್ಸ್ ಎಸ್ಟೇಟ್ ನಲ್ಲಿರುವ ಬಟರ್ ಫ್ಲೈ ಮ್ಯೂಸಿಯಮ್, ಸಾತ್ತಲ್ ನ ಒಂದು ಪ್ರಮುಖ ಆಕರ್ಷಣೆಯಾಗಿದ್ದು, ಫೆಡೆರಿಕ್ ಸ್ಮೆಟಾಸೆಕ್ ಎಂಬಾತನಿಂದ ಸ್ಥಾಪಿಸಲ್ಪಟ್ಟಿದೆ. ಪ್ರವಾಸಿಗರು ಏನಿಲ್ಲವೆಂದರೂ ಇಲ್ಲಿ 2500 ಬಗೆಯ ಚಿಟ್ಟೆ ಪ್ರಭೇದ ಹಾಗು 1100 ಬಗೆಯ ಕೀಟಗಳ ಪ್ರಭೇದವನ್ನು ನೋಡುತ್ತ ಆನಂದಿಸಬಹುದು.

    + ಹೆಚ್ಚಿಗೆ ಓದಿ
  • 04ಕ್ಯಾಂಪಿಂಗ್

    ಕ್ಯಾಂಪಿಂಗ್

    ಸಾತ್ತಲ್ ನ ಕೆರೆಗಳ ದಡದಲ್ಲಿ ಕ್ಯಾಂಪಿಂಗ್ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ವಸತಿ ಹೂಡಲು ಇಷ್ಟಪಡುವವರು ಟೆಂಟ್ ಹಾಕಲು ಬೇಕಾದ ಸಲಕರಣೆಗಳನ್ನು ತಾವಾಗಿಯೆ ಖುದ್ದು ಒಯ್ಯಬಹುದು ಅಥವಾ ಇಲ್ಲಿ ಸ್ಥಳೀಯವಾಗಿ ಪಡೆಯಬಹುದು. ಈ ಚಟುವಟಿಕೆಯನ್ನು ಗರಿಷ್ಠ ನಾಲ್ಕು ದಿನಗಳವರೆಗೆ ಹಮ್ಮಿಕೊಳ್ಳಲಾಗುತ್ತದೆ ಮತ್ತು 15 ಸಂಖ್ಯೆಯವರೆಗೆ...

    + ಹೆಚ್ಚಿಗೆ ಓದಿ
  • 05ಟ್ರೆಕ್ಕಿಂಗ್

    ಟ್ರೆಕ್ಕಿಂಗ್

    ಈ ಪ್ರದೇಶಕ್ಕೆ ಭೇಟಿ ನೀಡುವ ಪ್ರವಾಸಿಗರಲ್ಲಿ ಟ್ರೆಕ್ಕಿಂಗ್ ಒಂದು ಜನಪ್ರಿಯ ಚಟುವಟಿಕೆಯಾಗಿದೆ. ಸುತ್ತಲಿರುವ ಹಲವು ಹಿಮಚ್ಛಾದಿತ ಪರ್ವತಗಳು ಅದ್ಭುತ ಅನುಭವವನ್ನು ಒದಗಿಸುತ್ತವೆ. ಈ ಪ್ರದೇಶವು ವೃತ್ತಿಪರ ಹಾಗು ಅನನುಭವಿ ಚಾರಣಿಗರಿಬ್ಬರಿಗೂ ಪ್ರತ್ಯೇಕವಾದ ಟ್ರೆಕ್ಕಿಂಗ್ ಮಾರ್ಗಗಳನ್ನು ಹೊಂದಿದೆ.

    + ಹೆಚ್ಚಿಗೆ ಓದಿ
  • 06ಬಂಡೆ ಹತ್ತುವುದು ಮತ್ತು ರಾಪ್ಪೆಲಿಂಗ್

    ಬಂಡೆ ಹತ್ತುವುದು ಮತ್ತು ರಾಪ್ಪೆಲಿಂಗ್

    ಸಾತ್ತಲ್ ಪ್ರದೇಶದಲ್ಲಿರುವ ಬೆಟ್ಟ ಪ್ರದೇಶಗಳನ್ನು ಅನ್ವೇಷಿಸಲು, ಬಂಡೆ ಹತ್ತುವುದು ಮತ್ತು ರಾಪ್ಪೆಲಿಂಗ್ ಒಂದು ಪರಿಣಾಮಕಾರಿಯಾದ ಸಾಹಸಮಯ ಚಟುವಟಿಕೆಯಾಗಿದೆ. ಹಿಮಾಲಯ ಕೆಳ ಪ್ರದೇಶದಲ್ಲಿ ಮೊದಲೆ ಗುರುತಿಸಲಾದ ಕೆಲವು ಮಾರ್ಗಗಳಿದ್ದು ಅದರ ಮೂಲಕ ಈ ಚಟುವಟಿಕೆಗಳನ್ನು ನಿರಾಯಾಸವಾಗಿ ಕೈಗೊಳ್ಳಬಹುದಾಗಿದೆ.

    + ಹೆಚ್ಚಿಗೆ ಓದಿ
  • 07ಬೋಟಿಂಗ್

    ಬೋಟಿಂಗ್

    ಬೆಟ್ಟ ಪ್ರದೇಶಗಳ ಕಾನನದ ಮಧ್ಯೆ, ಹಚ್ಚ ಹಸಿರಿನ ನಡುವೆ, ಪಕ್ಷಿಗಳ ಚಿಲಿ ಪಿಲಿ ಕೇಳುತ್ತ, ಶುದ್ಧವಾದ ಗಾಳಿ ಸೇವಿಸುತ್ತ ತಂಪಾದ ನೀರಿನಲ್ಲಿ ವಿಹರಿಸುವುದೆಂದರೆ ಯಾರಿಗೆ ತಾನೆ ಇಷ್ಟವಿಲ್ಲ! ಹೌದು..ಈ ರೀತಿಯಾಗಿ ಬೋಟಿಂಗ್ ಮಾಡಲು ಈ ಪ್ರದೇಶದಲ್ಲಿ ಅವಕಾಶವಿದ್ದು, ಇದೊಂದು ಸಾತ್ತಲ್ ನ ಪ್ರಮುಖ ಆಕರ್ಷಣೀಯ ಚಟುವಟಿಕೆಯಾಗಿದೆ....

    + ಹೆಚ್ಚಿಗೆ ಓದಿ
  • 08ಮೌಂಟೆನ್ ಬೈಕಿಂಗ್

    ಮೌಂಟೆನ್ ಬೈಕಿಂಗ್

    ಸಾಹಸಮಯ ಕ್ರೀಡೆಯಾದ ಮೌಂಟೆನ್ ಬೈಕಿಂಗ್ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಲ್ಲಿ ಹೆಸರುವಾಸಿಯಾಗಿದೆ. ಈ ಕ್ರೀಡೆಯು ಪ್ರದೇಶದ ದೂರದ ಸ್ಥಳಗಳನ್ನು ಅನ್ವೇಷಿಸಲು ಸಹಾಯಕಾರಿಯಾಗಿದೆ. ಸಾತ್ತಲ್ ನಲ್ಲಿ ಬೈಕರ್ಸ್(ಸವಾರರು), ಸ್ಟ್ರೀಟ್ ರೈಡಿಂಗ್ ಜೊತೆಗೆ ಕ್ರಾಸ್ ಕಂಟ್ರಿ, ಡಾವ್ನ್ ಹಿಲ್ಲ್, ಫ್ರೀ ರೈಡ್ ಮತ್ತು ಟ್ರಯಲ್ ಗಳನ್ನೂ ಸಹ...

    + ಹೆಚ್ಚಿಗೆ ಓದಿ
  • 09ರಾಫ್ಟಿಂಗ್ ಮತ್ತು ಕಾಯಾಕಿಂಗ್

    ರಾಫ್ಟಿಂಗ್ ಮತ್ತು ಕಾಯಾಕಿಂಗ್

    ಸಾತ್ತಲ್ ನ ಕೆರೆಗಳಲ್ಲಿ ಹಲವು ಪ್ರವಾಸಿಗರು ರಾಫ್ಟಿಂಗ್ ಮತ್ತು ಕಾಯಾಕಿಂಗ್ ಮಾಡುತ್ತ ಸಂತೋಷಿಸುತ್ತಾರೆ. ಈ ಕೆರೆಗಳಲ್ಲಿ ಹಲವು ಉತ್ತಮವಾದ ರಾಫ್ಟಿಂಗ್ ಮಾರ್ಗಗಳಿದ್ದು, ಅವುಗಳು ಶಿಖರಗಳ ಹಿನ್ನಿಲೆಯಲ್ಲಿ ದಟ್ಟ ಹಸಿರಿನ ಕಾಡಿನ ಮಧ್ಯದೊಳಗೆ ಹಾದುಹೋಗುತ್ತವೆ.

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri