Search
  • Follow NativePlanet
Share
ಮುಖಪುಟ » ಸ್ಥಳಗಳು » ಸತನಾ » ಆಕರ್ಷಣೆಗಳು » ತುಳಸಿ ಸಂಗ್ರಹಾಲಯ

ತುಳಸಿ ಸಂಗ್ರಹಾಲಯ, ಸತನಾ

2

ತುಳಸಿ ಮ್ಯೂಸಿಯಂ ಪುರಾತನ ವಸ್ತು ಸಂಗ್ರಹಾಲಯವಾಗಿದೆ ಮತ್ತು ಸತನಾ ಪ್ರವಾಸೋದ್ಯಮದಲ್ಲಿ ಮಹತ್ತರವಾದ ಸಂಗ್ರಹಾಲಯವಾಗಿದೆ. ಸತನಾದಿಂದ 16 ಕಿ ಮೀ ಅಂತರದಲ್ಲಿರುವ ರಾಮವನ್ ಎಂಬಲ್ಲಿ ಈ ಸಂಗ್ರಹಾಲಯವನ್ನು 1977 ರಲ್ಲಿ ತೆರೆಯಲಾಯಿತು. ಇದನ್ನು ತುಳಸಿ ಸಂಗ್ರಹಾಲಯ ಎಂದು ಕೂಡ ಕರೆಯುತ್ತಾರೆ. ಇಲ್ಲಿ ಪುರಾತನ ಕಾಲದ ಸುಂದರ ಶಿಲ್ಪಕಲೆಗಳನ್ನು ಹೊಂದಿರುವ ಟೆರ್‍ರಾಕೋಟಾ, ಬರ್ಚ್ ಆರ್ಕ್, ತಾಳೆ ಎಲೆ, ಕೆಲವು ಅಪರೂಪದ ತಾಮ್ರದ ನಾಣ್ಯಗಳು, ತಾಮ್ರದ ಫಲಕ, ಚಿನ್ನ ಮತ್ತು ಬೆಳ್ಳಿ ಶಿಲ್ಪಗಳನ್ನು ಇರಿಸಲಾಗಿದೆ. ಸೋಮವಾರವನ್ನು ಬಿಟ್ಟು ಉಳಿದ ಎಲ್ಲಾ ದಿನಗಳಲ್ಲಿ ಈ ಮ್ಯೂಸಿಯಂ ಬೆಳಿಗ್ಗೆ 10 ಘಂಟೆಯಿಂದ ಸಂಜೆ 7 ರ ವರೆಗೆ ತೆರೆದಿರುತ್ತದೆ.

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri

Near by City