Search
  • Follow NativePlanet
Share
ಮುಖಪುಟ » ಸ್ಥಳಗಳು » ಸತನಾ » ಆಕರ್ಷಣೆಗಳು » ಶಿವ ದೇವಸ್ಥಾನ

ಶಿವ ದೇವಸ್ಥಾನ, ಸತನಾ

1

ಹೆಸರೇ ಹೇಳುವಂತೆ ಇದು ಶಿವ ದೇವರಿಗೆ ಸೇರಿದ ದೇವಸ್ಥಾನವಾಗಿದೆ. ಸತನಾದ ಉತ್ತರದಿಂದ 30 ಕಿ.ಮೀ ಅಂತರದಲ್ಲಿ ಈ ದೇವಾಲಯವಿದೆ. ಜಿಲ್ಲೆಯ ಯಾತ್ರಾ ಕೇಂದ್ರವಾದ ಬೀರ್‌‌‌‌ಸಿಂಗ್ಪೂರ್ ಎಂಬಲ್ಲಿ ಈ ದೇವಾಲಯವಿದೆ. ಈ ನಗರಕ್ಕೆ ಬೀರ್‌‌‌‌ಸಿಂಗ್ಪೂರ್ ಎಂಬ ಹೆಸರು 19 ನೇ ಶತಮಾನದ ರಾಜ ವೀರ ಸಿಂಗ್ ನಿಂದ ಬಂತು. ಶಿವ ದೇವಸ್ಥಾನವು ಈ ಪ್ರದೇಶದ ಅತ್ಯಂತ ಹಳೆಯ ದೇವಸ್ಥಾನವಾಗಿದೆ. ಇಲ್ಲಿ ಭೇಟಿ ನೀಡುವುದು ಪೂಜ್ಯ ಎಂದು ಭಾವಿಸಲಾಗಿದೆ. ಸತನಾದಿಂದ ರಸ್ತೆ ಮಾರ್ಗವಾಗಿ ಈ ದೇವಸ್ಥಾನವನ್ನು ತಲುಪಬಹುದು. ಪ್ರವಾಸಿಗರು ಈ ದೇವಾಲಯವನ್ನು ನೋಡಿದ ನಂತರ ಅಲ್ಲೇ ಜೈತ್ವರ್ ಎಂಬಲ್ಲಿರುವ ಬಾಕ್ಸೈಟ್ ಗಣಿಯನ್ನು ಸಹ ನೋಡಬಹುದು.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri

Near by City