Search
  • Follow NativePlanet
Share
ಮುಖಪುಟ » ಸ್ಥಳಗಳು » ಸಾರನಾಥ್ » ಆಕರ್ಷಣೆಗಳು » ಥಾಯ್ ದೇವಾಲಯ

ಥಾಯ್ ದೇವಾಲಯ, ಸಾರನಾಥ್

2

ಬೌದ್ಧ ಯಾತ್ರಾ ಸ್ಥಳವಾದ ಸಾರನಾಥಕ್ಕೆ  ಪ್ರಪಂಚದ ಎಲ್ಲಾ ಕಡೆಗಳಿಂದ ಪ್ರವಾಸಿಗರು ಬರುತ್ತಾರೆ ಅದರಲ್ಲೂ ಬುದ್ಧನ ಭಕ್ತರಾದ ಜಪಾನ್, ಥೈಲಾಂಡ್ ಮತ್ತು ಚೀನಾ ದೇಶದವರು ಹೆಚ್ಚು ಆಗಮಿಸುತ್ತಾರೆ. ಈ ದೇಶದಿಂದ ಬಂದ ಹೆಚ್ಚಿನ ಜನರು ಇಲ್ಲಿ ದೇವಾಲಯ ಹೊಂದಿದ್ದಾರೆ. ಇಲ್ಲಿರುವ ಥಾಯ್ ದೇವಾಲಯವನ್ನು ಥಾಯ್ ಜನಾಂಗದವರು ಕಟ್ಟಿದರು. ಥಾಯ್ ಬುದ್ಧ ಜನಾಂಗದಿಂದ ನಡೆಸಿಕೊಂಡು ಹೋಗುತ್ತಿರುವ ಈ ದೇವಾಲಯ ಸುಂದರವಾಗಿದೆ. ಸುಂದರ ಹಸಿರಿನಿಂದ ಕೂಡಿದ ಉದ್ಯಾನವನದ ಮಧ್ಯೆ ಇರುವ ಈ ದೇವಾಲಯದಲ್ಲಿ ಶಾಂತಿಯುತವಾಗಿ ಕೂಡಿರುತ್ತದೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat