Search
  • Follow NativePlanet
Share
ಮುಖಪುಟ » ಸ್ಥಳಗಳು » ಸಾರನಾಥ್ » ಆಕರ್ಷಣೆಗಳು » ಸಾರನಾಥ ವಸ್ತು ಸಂಗ್ರಹಾಲಯ

ಸಾರನಾಥ ವಸ್ತು ಸಂಗ್ರಹಾಲಯ, ಸಾರನಾಥ್

1

ಭಾರತದಲ್ಲಿ  ಭೌದ್ಧ ಧರ್ಮದ ಹುಟ್ಟು ಮತ್ತು ಅರಿವಿಗೆ ಸಾರನಾಥ ಕಾರಣವಾಗಿದೆ. ಇಲ್ಲಿ ಬುದ್ಧ ಬೌದ್ಧ ಧರ್ಮದ ಮೊದಲ 5 ತತ್ವಗಳು, 4 ಉದಾತ್ತ ಸತ್ಯಗಳು ಮತ್ತು ಅಷ್ಟ ಮಾರ್ಗವನ್ನು ತಿಳಿಸಿದನು. ನಂತರ ಅಶೋಕ ಚಕ್ರವರ್ತಿಯು ಇಲ್ಲಿ ಅನೇಕ ಸ್ತೂಪಗಳನ್ನು ಕಟ್ಟಿದನು.

1930 ರಲ್ಲಿ ಮಾಡಲಾದ ಭಾರತೀಯ ಪುರಾತತ್ವ ಸರ್ವೇ ಪ್ರಕಾರ, ಅನೇಕ ಸ್ಮಾರಕಗಳು, ರಚನೆಗಳು ಇಲ್ಲಿ ದೊರೆಯಿತು. ಅದನ್ನು ಈ ಸಂಗ್ರಹಾಲಯದಲ್ಲಿ ಇಡಲಾಗಿದೆ. ಇದು 3 ರಿಂದ 12 ನೇ ಶತಮಾನದ ಎಲ್ಲಾ ಸ್ಮಾರಕಗಳನ್ನು ಮತ್ತು ಬೌದ್ಧ ಕಲೆಗಳ ಮಾದರಿಯನ್ನು ಹೊಂದಿದೆ. ಮ್ಯೂಸಿಯಂ 5 ಗ್ಯಾಲರಿ ಮತ್ತು 2 ವರಾಂಡಗಳನ್ನು ಹೊಂದಿದೆ. 

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri