Search
  • Follow NativePlanet
Share
ಮುಖಪುಟ » ಸ್ಥಳಗಳು » ಸಾರನಾಥ್ » ಆಕರ್ಷಣೆಗಳು » ಧಮೇಕ ಸ್ತೂಪ

ಧಮೇಕ ಸ್ತೂಪ, ಸಾರನಾಥ್

3

ವಾರಣಾಸಿ ಯಿಂದ 13 ಕಿ ಮೀ ಅಂತರದ ಸಾರನಾಥದಲ್ಲಿ ಈ ಸ್ತೂಪವಿದೆ. ಇದು 500 ಯುಗಗಳಷ್ಟು ಹಳೆಯದಾಗಿದ್ದು ಇದನ್ನು ಅಶೋಕ ಚಕ್ರವರ್ತಿ ಕ್ರಿ ಪೂ 249 ರಲ್ಲಿ ಇತರ ಸ್ಮಾರಕಗಳನ್ನು ನವೀಕರಿಸುವ ಸಂದರ್ಭದಲ್ಲಿ ನವೀಕರಿಸಿದನು ಎನ್ನಲಾಗಿದೆ. ಈ ಕಾಲದಲ್ಲಿ ಚಕ್ರವರ್ತಿಯು ಅನೇಕ ಸ್ಮಾರಕಗಳನ್ನು ಪುನರ್ನಿರ್ಮಿಸಿದನು. ಇದರ ಹತ್ತಿರದಲ್ಲೆ ಅಶೋಕ ಸ್ಥಂಬ ಇದೆ.

ಬುದ್ಧನು ಮೊದಲ ಧರ್ಮೋಪದೇಶ ಮಾಡಿದ ಜಿಂಕೆ ಉದ್ಯಾನವನವನ್ನು ಗುರುತಿಸಲು ಈ ದಮೇಖ ಸ್ತೂಪ ನಿರ್ಮಿಸಲಾಗಿದೆ ಎನ್ನಲಾಗುತ್ತದೆ. ಇಲ್ಲಿ ಬುದ್ಧನು ಮೋಕ್ಷ ಅಥವಾ ನಿರ್ವಾಣ ಹೊಂದಲು ಬೇಕಾಗುವ ಅಷ್ಟ ಮಾರ್ಗವನ್ನು ಸೂಚಿಸಿದನು ಎನ್ನಲಾಗಿದೆ. ಈ ಸ್ತೂಪವನ್ನು 6 ಬಾರಿ ಕಟ್ಟಲಾದರೂ ಮೇಲ್ಭಾಗ ಅರ್ಧದಲ್ಲಿಯೇ ನಿಂತಿದೆ. ಇಲ್ಲಿಗೆ 5 ನೇ ಶತಮಾನದಲ್ಲಿ ಭೇಟಿ ನೀಡಿದ ಚೈನೀ ಪ್ರವಾಸಿಗ ಚಾಂಗ್ ಜಾಂಗ್ ಇಲ್ಲಿ 1500 ಪುಜಾರಿಗಳಿದ್ದರು ಮತ್ತು ಈ ಸ್ತೂಪದ ಎತ್ತರ 300 ಅಡಿಯಷ್ಟಿದೆ ಎಂದು ಉಲ್ಲೇಖಿಸಿದ್ದಾನೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun