Search
  • Follow NativePlanet
Share
ಮುಖಪುಟ » ಸ್ಥಳಗಳು » ಸರಿಸ್ಕ » ಆಕರ್ಷಣೆಗಳು » ನಲ್ದೇಶ್ವರ್ ದೇವಾಲಯ

ನಲ್ದೇಶ್ವರ್ ದೇವಾಲಯ, ಸರಿಸ್ಕ

0

ನಲ್ದೇಶ್ವರ್ ದೇವಾಲಯವು ರಾಜಸ್ಥಾನದ ಸರಿಸ್ಕ- ಅಲ್ವರ್ ಹೆದ್ದಾರಿಯ ನಡುವೆ ಕಾಣಸಿಗುತ್ತದೆ. ಇದೊಂದು ಶಿವನ ದೇವಾಲಯವಾಗಿದೆ. 18 ನೇ ಶತಮಾನ ಈ ದೇವಾಲಯವು ದಟ್ಟವಾದ ಕಾಡಿನಿಂದ ಆವೃತವಾಗಿದೆ. ಹಚ್ಚ ಹಸಿರಿನಿಂದ ಕೂಡಿದ ಪ್ರಶಾಂತವಾದ ವಾತಾವರಣವನ್ನು ಹೊಂದಿರುವ ಈ ದೇವಾಲಯವು ತನ್ನ ಸೊಬಗಿನಿಂದಾಗಿ ಪ್ರವಾಸಿಗರನ್ನು ತನ್ನತ್ತ ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ.

One Way
Return
From (Departure City)
To (Destination City)
Depart On
16 Apr,Tue
Return On
17 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
16 Apr,Tue
Check Out
17 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
16 Apr,Tue
Return On
17 Apr,Wed