Search
  • Follow NativePlanet
Share
ಮುಖಪುಟ » ಸ್ಥಳಗಳು » ಸರಿಸ್ಕ » ಆಕರ್ಷಣೆಗಳು » ಕಂಕವಾರಿ ಕೋಟೆ

ಕಂಕವಾರಿ ಕೋಟೆ, ಸರಿಸ್ಕ

1

ರಾಜಸ್ಥಾನ ರಾಜ್ಯದ ಸರಿಸ್ಕ ರಾಷ್ಟ್ರೀಯ ಉದ್ಯಾನವನದಲ್ಲಿರುವ ಕಂಕವಾರಿ ಕೋಟೆಯು ಶ್ರೇಷ್ಠವಾದ ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಈ ಕೋಟೆಯನ್ನು ಒಂದು ಕಾಲದಲ್ಲಿ ಔರಂಗಜೇಬ್ ತನ್ನ ಹಿರಿಯ ಸೋದರ ಯುವರಾಜ ದರಾ ಷಿಕೋಹ್ ನನ್ನು ಬಂಧನದಲ್ಲಿಡಲು ಬಳಸಿದ್ದನು. ಆದರೆ ಈಗ ಈ ಕೋಟೆಯು ಅವಶೇಷಗಳಲ್ಲಿ ಮಾತ್ರ ಅಳಿದುಳಿದಿದೆ. ಈ ಕೋಟೆಯು ಬೆಟ್ಟದ ಮೇಲೆ ನೆಲೆಸಿದ್ದು, ಸುತ್ತಲಿನ ಹುಲಿ ಮೀಸಲು ಅರಣ್ಯದ ವಿಹಂಗಮ ನೋಟವನ್ನು ಒದಗಿಸುತ್ತದೆ.

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri