ಕಲಿಘಟಿ ಎಂಬುದು ಸರಿಸ್ಕ ರಾಷ್ಟ್ರೀಯ ಉದ್ಯಾನವನದಲ್ಲಿರುವ ಒಂದು ಪ್ರದೇಶವನ್ನು ಸೂಚಿಸುತ್ತದೆ. ಈ ಪ್ರದೇಶಕ್ಕೆ ಈ ಹೆಸರು ಇಲ್ಲಿನ ಕಲಿಘಟಿ ಎಂಬ ಹಳ್ಳಿಯಿಂದ ಬಂದಿದೆ. ಈ ಹಳ್ಳಿಯು ಉದ್ಯಾನವನದ ಪ್ರವೇಶ ದ್ವಾರದ ಬಳಿಯಲ್ಲಿ ನೆಲೆಸಿದೆ. ಕಲಿಘಟಿಯ ಸುತ್ತಮುತ್ತಲ ಪ್ರದೇಶವು ಹುಲಿಗಳನ್ನು ಮತ್ತು ಚಿರತೆಗಳನ್ನು ಕಾಣಲು ಹೇಳಿ ಮಾಡಿಸಿದ ತಾಣವಾಗಿ ಖ್ಯಾತಿ ಪಡೆದಿದೆ.