Search
  • Follow NativePlanet
Share
ಮುಖಪುಟ » ಸ್ಥಳಗಳು » ಸರಹನ್ » ಆಕರ್ಷಣೆಗಳು » ಶಿರಖಂಡ್ ಮಹಾದೇವ್

ಶಿರಖಂಡ್ ಮಹಾದೇವ್, ಸರಹನ್

1

ಶಿರಖಂಡ್ ಮಹಾದೇವ್, ಸಮುದ್ರ ಮಟ್ಟದಿಂದ 5155 ಮೀಟರ್ ಎತ್ತರದಲ್ಲಿದೆ. ಇದು ಶಿವನ ಹಿಂದೂ ದೇವರಿಗೆ ಮೀಸಲಾದ ಪ್ರಸಿದ್ಧ ಹಿಂದೂ ಯಾತ್ರಾ ಕೇಂದ್ರವಾಗಿದೆ. ಒಂದು ಕಥೆಯ ಪ್ರಕಾರ, ಶಿವ ಈ ಉತ್ತುಂಗದಲ್ಲಿ ಧ್ಯಾನ ಮಾಡುತ್ತಿದ್ದನು ಎಂದು ಹೇಳಲಾಗುತ್ತದೆ. ಮತ್ತೊಂದು ದಂತಕಥೆಯ ಪ್ರಕಾರ ಭಾರತದ ಮಹಾಕಾವ್ಯ ’ಮಹಾಭಾರತ’ದಲ್ಲಿ ಪ್ರಸ್ತುತ ಪಡಿಸಲಾದ ಪಾಂಡವರು ಈ ಶಿಖರವನ್ನು ಏರಿದ್ದರು ಎಂದೂ ಪ್ರತೀತಿಯಿದೆ.

ಸ್ಥಳೀಯರು ಈ ಶಿಖರದ ಮೇಲಿರುವ  'ಶಿವಲಿಂಗಗಳು', ಶಿವನ ಸಂಕೇತವಾಗಿದ್ದು, ಶಿವನಿಗೆ ಸಂಬಂಧಿಸಿದ ಪವಾಡ ಎಂದು ಹೇಳಿಕೊಳ್ಳುತ್ತಾರೆ. ಏಕೆಂದರೆ ಈ ಪ್ರದೇಶದಲ್ಲಿ ಹಿಮಪಾತವಾದರೂ ಹಿಮವು ಎಂದೂ ಈ ಲಿಂಗಗಳ ಮೇಲೆ ಬೀಳುವುದಿಲ್ಲ, ಒಂದು ವೇಳೆ ಬಿದ್ದಿದ್ದೆ ಆದರೂ ಬೇಗನೆ ಕರಗಿ ಹೋಗುತ್ತದೆ ಎಂದು ಹೇಳಲಾಗುತ್ತದೆ. ಶ್ರೀಖಂಡ ಮಹಾದೇವ್, ಗ್ರೇಟ್ ಹಿಮಾಲಯ ನ್ಯಾಷನಲ್ ಪಾರ್ಕ್ ನ ಒಂದು ಭಾಗವಾಗಿದೆ, ಆದ್ದರಿಂದ ಇದು ಪ್ರವಾಸಿಗರಿಗೆ ಶ್ರೀಮಂತ ಸಸ್ಯರಾಶಿಯ ಸುಂದರ ನೋಟವನ್ನು ಒದಗಿಸುತ್ತದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri