ಸಪುತರಾ ಗಿರಿಧಾಮವು ಒಂದು ಆಕರ್ಷಕ ಪ್ರವಾಸೀ ತಾಣವಾಗಿದೆ ಆದರೆ ಇಲ್ಲಿನ ಸರೋವರ ಇಲ್ಲಿನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಸಪುತರಾ ಸರೋವರ ಅದರ ಸುಂದರ ಹಸಿರು ವಾತಾವರಣದಲ್ಲಿ ನೆಮ್ಮದಿಯನ್ನು ನೀಡುವ ದೋಣಿ ವಿಹಾರವನ್ನು ಕೂಡ ಪ್ರವಾಸಿಗರಿಗಾಗಿ ಒದಗಿಸುತ್ತದೆ.