Search
  • Follow NativePlanet
Share
ಮುಖಪುಟ » ಸ್ಥಳಗಳು » ಸಂಕೂ » ಆಕರ್ಷಣೆಗಳು » ಕರ್ಟ್ಸೆ ಕಣಿವೆ

ಕರ್ಟ್ಸೆ ಕಣಿವೆ, ಸಂಕೂ

1

ಕರ್ಟ್ಸೆ ಕಣಿವೆಯು ಕಾರ್ಗಿಲ್‍ನಲ್ಲಿ ನೆಲೆಸಿದ್ದು, ಸುರು ನದಿಯ ಪ್ರಮುಖ ಮೂಲವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಕಣಿವೆಯು ಪೂರ್ವಾಭಿಮುಖವಾಗಿ ಹಬ್ಬಿರುವ ಪರ್ವತ ಶ್ರೇಣಿಗಳ ಕಡೆಗೆ ಸಾಗುತ್ತದೆ. ಇದರಲ್ಲಿ ಇಂದಿಗೂ ಹೊರಗಿನ ಸಂಪರ್ಕ ಸಾಧ್ಯವಿಲ್ಲದ ಹಲವು ಹಳ್ಳಿಗಳು ನೆಲೆಸಿವೆ ಎಂದು ಭಾವಿಸಲಾಗಿದೆ. ಅವುಗಳಲ್ಲಿ ಕರ್ಟ್ಸೆ - ಖಾರ್ ಎಂಬ ಜನಪ್ರಿಯ ಹಳ್ಳಿಯು ಒಂದಾಗಿದೆ. ಈ ಹಳ್ಳಿಯಲ್ಲಿ 7 ಮೀಟರ್ ಉದ್ದದ ಭವಿಷ್ಯದ ಬುದ್ಧನ ಕಲ್ಲಿನ ವಿಗ್ರಹವನ್ನು ನಾವು ಕಾಣಬಹುದು. ಈ ವಿಗ್ರಹವು 7 ಮತ್ತು 8ನೇ ಶತಮಾನದಲ್ಲಿ ಇಲ್ಲಿ ಬೌದ್ಧ ಧರ್ಮೀಯರು ನೆಲೆಸಿದ್ದರು ಎಂಬುದಕ್ಕೆ ಪುರಾವೆಯನ್ನು ಒದಗಿಸುತ್ತದೆ. ಅಷ್ಟೇ ಅಲ್ಲದೆ ಚಾರಣ ಮಾಡಲು ಬಯಸುವ ಸಾಹಸಿ ಮನೋಭಾವದವರಿಗೂ ಸಹ ಈ ಪ್ರದೇಶವು ಅತ್ಯಂತ ಸೂಕ್ತ ಸ್ಥಳವಾಗಿದೆ. ಸಂಕೂವಿನಿಂದ ಮುಲ್ಬೆಕ್‍ಗೆ ಸಾಗುವ 4 ದಿನದ ಚಾರಣವು ಕರ್ಟ್ಸೆ ಕಣಿವೆಯ ಅಂದ ಚಂದವನ್ನು ಪರಿಚಯಿಸುತ್ತದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri