Search
  • Follow NativePlanet
Share
ಮುಖಪುಟ » ಸ್ಥಳಗಳು » ಸಂಗ್ರೂರ್ » ಆಕರ್ಷಣೆಗಳು » ಗುರುದ್ವಾರಾ ಅಕೋಯಿ ಸಾಹಿಬ್

ಗುರುದ್ವಾರಾ ಅಕೋಯಿ ಸಾಹಿಬ್, ಸಂಗ್ರೂರ್

1

ಸಂಗ್ರೂರ್ ನಿಂದ 5 ಕಿ.ಮೀ ದೂರದಲ್ಲಿ ಮಲೆರ್ ಕೋಟ್ಲಾ - ಸಂಗ್ರೂರ್ ರಸ್ತೆಯಲ್ಲಿನ ಅಕೋಯಿ ಹಳ್ಳಿಯಲ್ಲಿ ಗುರುದ್ವಾರಾ ಅಕೋಯಿ ಸಾಹಿಬ್ ಇದೆ. ಇಲ್ಲಿ ಸಿಖ್ಖರ ಮೊದಲನೆಯ, ಆರನೆಯ ಮತ್ತು ಒಂಬತ್ತನೆಯ ಗುರುಗಳು ಭೇಟಿ ನೀಡಿದ್ದಾರೆ ಎಂದು ನಂಬಲಾಗಿದೆ. ಇವರುಗಳೆಂದರೆ ಶ್ರೀ ಗುರುನಾನಕ್ ದೇವ್ ಜಿ, ಶ್ರೀ ಗುರು ಇ ಹರ್ಗೋಬಿಂದ್ ಜೀ ಮತ್ತು ಶ್ರೀ ಗುರು ತೇಜ್ ಬಹದ್ದೂರ್ ಜೀ. ಇಲ್ಲಿಗೆ ತಮ್ಮ ಭೇಟಿಯ ವೇಳೆ ಗುರು ಹರ್ಗೋಬಿಂದ್ ಜೀ ತಮ್ಮ ಕುದುರೆಯನ್ನು ಇಲ್ಲಿನ ಕರಿರ್ ಮರಕ್ಕೆ ಕಟ್ಟಿ ಹಾಕಿದ್ದರು . ಈ ಗುರುದ್ವಾರಾ ನಿರ್ಮಾಣವಾಗುತ್ತಿದ್ದಾಗ ಒಂದು ಮರವು ಆಕಸ್ಮಿಕವಾಗಿ ಈ ಸ್ಥಳದಲ್ಲಿ ಬಿದ್ದಿತು. ನಂತರ ಕಾಲಕ್ರಮೇಣ ಅದು ಇಲ್ಲಿಯೆ ಬೆಳೆದು ಹೆಮ್ಮರವಾಯಿತು.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat