Search
  • Follow NativePlanet
Share
ಮುಖಪುಟ » ಸ್ಥಳಗಳು » ಸಾಂಗ್ಲಿ » ಆಕರ್ಷಣೆಗಳು » ಡಂಡೊಬ ಗಿರಿಧಾಮ

ಡಂಡೊಬ ಗಿರಿಧಾಮ, ಸಾಂಗ್ಲಿ

1

ಡಂಡೊಬ ಗಿರಿಧಾಮವು ಸಾಂಗ್ಲಿಯಿಂದ ಕೇವಲ 25 ನಿಮಿಷಗಳ ಪ್ರಯಾಣದಷ್ಟು ಸಮೀಪದಲ್ಲಿ ನೆಲೆಸಿದೆ. ಈ ಗಿರಿಧಾಮವು ಡಂಡೊಬ ಬೆಟ್ಟಗಳಲ್ಲಿ ನೆಲೆಸಿದೆ. ಈ ಬೆಟ್ಟಗಳು ಡಂಡೊಬ ಸಂರಕ್ಷಿತ ಅರಣ್ಯವನ್ನು ತಮ್ಮಲ್ಲಿ ಒಳಗೊಂಡಿವೆ.

ಈ ಸ್ಥಳವು ಹಲವಾರು ಪ್ರಾಚೀನ ದೇವಾಲಯಗಳನ್ನು ಮತ್ತು ಐತಿಹಾಸಿಕ ಸ್ಮಾರಕಗಳ ನೆಲೆವೀಡಾಗಿದೆ.

ಇಲ್ಲಿನ ರಕ್ಷಿತ ಅರಣ್ಯವು ಸಮೃದ್ಧವಾದ ಪ್ರಾಣಿ ಮತ್ತು ಸಸ್ಯಗಳಿಗೆ ತವರಾಗಿದೆ. ವನ್ಯ ಜೀವಿ ಪ್ರಿಯರು , ಚಾರಣಿಗರು ಮತ್ತು ಪ್ರಕೃತಿ ಪ್ರಿಯರಿಗೆ ಈ ಸ್ಥಳವು ಹೇಳಿ ಮಾಡಿಸಿದ ತಾಣವಾಗಿದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri