Search
  • Follow NativePlanet
Share
ಮುಖಪುಟ » ಸ್ಥಳಗಳು » ಸಂಗಮ » ಹವಾಮಾನ

ಸಂಗಮ ಹವಾಮಾನ

ಅಕ್ಟೋಬರ್ ನಿಂದ ಮಾರ್ಚ್ ವರೆಗಿನ ಕಾಲ ಈ ಪ್ರವಾಸಿ ತಾಣದ ಭೇಟಿಗೆ ಮಾದರಿ ಸಮಯ.

ಬೇಸಿಗೆಗಾಲ

(ಮಾರ್ಚ್ ನಿಂದ ಮೇ):ಮೇಕೆದಾಟುನಲ್ಲಿ ಬೇಸಿಗೆ ಸಾಕಷ್ಟು ಉಷ್ಣತೆ ಮತ್ತು ಆರ್ದ್ರತೆಯಿಂದ ಕೂಡಿರುತ್ತದೆ . ಪಾದರಸದ ಮಟ್ಟ ಗರಿಷ್ಠ 37 ° C ದಿಂದ 22 ° C ವ್ಯಾಪ್ತಿಯಲ್ಲಿರುತ್ತದೆ . ಇಲ್ಲಿನ ಬೇಸಿಗೆ ಅತ್ಯಂತ ಬೆಚ್ಚಗಿನ ಮತ್ತು ಅನನುಕೂಲವಾಗಿರುವದರಿಂದ ಪ್ರವಾಸಿಗರು ಈ ಕಾಲದಲ್ಲಿ ಸ್ಥಳಕ್ಕೆ ಭೇಟಿ ನೀಡುವುದು ಸೂಕ್ತವಲ್ಲ.

ಮಳೆಗಾಲ

(ಜೂನ್ ನಿಂದ ಆಗಸ್ಟ್ ): ಈ ಸ್ಥಳದಲ್ಲಿ ಮಳೆಗಾಲದಲ್ಲಿ ಹೆಚ್ಚು ಮಳೆಯಾಗುತ್ತದೆ. ಇಲ್ಲಿನ ಬಂಡೆಗಳು ಜಾರುವದರಿಂದ ಪ್ರವಾಸಿಗರು ಮಳೆಗಾಲದಲ್ಲಿ ಇಲ್ಲಿಗೆ ಬರುವದು ಸೂಕ್ತವಲ್ಲ.

ಚಳಿಗಾಲ

(ನವೆಂಬರ್ ನಿಂದ ಫೆಬ್ರವರಿ):ರಲ್ಲಿ ಉಳಿದುಕೊಂಡಿದೆ ಮೇಕೆದಾಟು ಚಳಿಗಾಲದಲ್ಲಿ ತಂಪಾದ ಮತ್ತು ಆಹ್ಲಾದಕರ ಹವಾಮಾನವನ್ನು ಹೊಂದಿದ್ದು ತಾಪಮಾನ 19 ° C ಮತ್ತು 32 ° C ನಡುವೆಯೇ ಇರುತ್ತದೆ . ಹಾಯಾದ ಮತ್ತು ಅತಿಥೇಯ ಹವಾಮಾನ ಹೊಂದಿರುವದರಿಂದ ಪ್ರವಾಸಿಗರು ಚಳಿಗಾಲದಲ್ಲಿ ಈ ಸ್ಥಳದ ಭೇಟಿಗೆ ಆದ್ಯತೆ ನೀಡವದೊಳಿತು.