Search
  • Follow NativePlanet
Share
ಮುಖಪುಟ » ಸ್ಥಳಗಳು » ಸಮ್ಸಿಂಗ್ » ಹವಾಮಾನ

ಸಮ್ಸಿಂಗ್ ಹವಾಮಾನ

ಸಮ್ಸಿಂಗ್ ಗೆ ಭೇಟಿ ನೀಡಲು ಚಳಿಗಾಲ ಮುಗಿದ ತಕ್ಷಣದ ಸಮಯ ಸೂಕ್ತ.

ಬೇಸಿಗೆಗಾಲ

ಸಮ್ಸಿಂಗ್ ನಲ್ಲಿ ಬೇಸಿಗೆಗಾಲ ಮಿತವಾಗಿದ್ದು, ಇಲ್ಲಿನ ತಾಪಮಾನ 34  ಡಿಗ್ರಿ ಗಿಂತ ಕಡಿಮೆಯಿರುತ್ತದೆ.

ಮಳೆಗಾಲ

ಸಮ್ಸಿಂಗ್ ನಲ್ಲಿ ಮಳೆಗಾಲವು ಜೂನ್ ನಲ್ಲಿ ಶುರುವಾಗಿ ಸೆಪ್ಟೆಂಬರ್ ನಲ್ಲಿ ಕೊನೆಗೊಳ್ಳುತ್ತದೆ. ಈ ಸಮಯದಲ್ಲಿ ಎಡೆಬಿಡದೆ ಮಳೆಯಾಗುತ್ತಿದ್ದು, ಕೆಲವೊಮ್ಮೆ ಬಿರುಸಾದ ಮಳೆಯೂ ಸುರಿಯುತ್ತದೆ.

ಚಳಿಗಾಲ

ಚಳಿಗಾಲವು ತುಂಬಾ ಚಳಿಯಿಂದ ಕೂಡಿದ್ದು, ತಾಪಮಾನ 12 ಡಿಗ್ರಿ ಗಿಂತಲೂ ಕಡಿಮೆಯಿರುತ್ತದೆ.