Search
  • Follow NativePlanet
Share
ಮುಖಪುಟ » ಸ್ಥಳಗಳು » ಸಂಬಲ್ಪುರ » ತಲುಪುವ ಬಗೆ

ತಲುಪುವ ಬಗೆ

ಸಂಬಲ್ಪುರದ ಮುಖ್ಯ ನಗರಗಳು ಉತ್ತಮ ರಸ್ತೆ ಸೌಲಭ್ಯವನ್ನು ಹೊಂದಿದೆ. ಸಾರಿಗೆ ಸಂಪರ್ಕ ಕೂಡ ಉತ್ತಮವಾಗಿದೆ. ರೌರ್ಕೆಲ-ಸಂಬಲ್ಪುರ ಹೆದ್ದಾರಿಯನ್ನು ಚತುಷ್ಪತದಿಂದ ಷಟ್ಪಥ ಹೆದ್ದಾರಿಯಾಗಿ ಪರಿವರ್ತಿಸಲಾಗಿದೆ. ಹಿರಾಕುಡ್ ಅಣೆಕಟ್ಟು ಮತ್ತು ಇತರ ಕೆಲವು ಪ್ರವಾಸಿತಾಣಗಳಿಗೆ ಹೋಗುವ ರಸ್ತೆಗಳು ಪ್ರಕೃತಿ ಸೌಂದರ್ಯದಿಂದಾಗಿ ಮನಸೆಳೆಯುತ್ತವೆ.