ಥಾಣೇಶ್ವರದ ದೇವಾಲಯವು ಭಗವಾನ್ ಶಿವನಿಗೆ ಅರ್ಪಿತವಾಗಿದ್ದು, ಪರಿಸರದಲ್ಲಿ ಇನ್ನೂ ಹೊಸ ದೇವಾಲಯಗಳು ಕೂಡ ನಿರ್ಮಾಣವಾಗುತ್ತಿವೆ. ಸಾಮಾನ್ಯ ನoಬಿಕೆಯೊಂದರ ಪ್ರಕಾರ, ಈ ಸ್ಥಳವು ಭಗವಾನ್ ಶಿವನಿಂದ ಹರಸಲ್ಪಟ್ಟಿದೆ. "ಖುದ್ನೇಷ್ವರ್ ಸ್ಥಾನ್" ಎಂಬ ಮತ್ತೊಂದು ಪ್ರಸಿದ್ಧ ದೇವಾಲಯವೂ ಕೂಡ ಇಲ್ಲಿಗೆ ಸಮೀಪದಲ್ಲಿಯೇ ಇದೆ.