ಬಸಂತ್ ಪಂಚಮಿಯ ಸಂದರ್ಭದಲ್ಲಿ, ಸುರೌಲಿಯ ಜನತೆಯು ಸರಸ್ವತಿ ಪೂಜೆಯನ್ನು ಬಹು ಅದ್ಧೂರಿಯಿಂದ ಆಯೋಜಿಸುತ್ತಾರೆ. ಈ ಸಂಭ್ರಮಾಚರಣೆಗೆ ಮತ್ತಷ್ಟು ಮೆರುಗನ್ನು ನೀಡಲು, ಈ ಗ್ರಾಮವು 3 ದಿನಗಳ ಮೇಳವೊoದನ್ನೂ ಕೂಡ ಆಯೋಜಿಸುತ್ತದೆ. ಮಾತ್ರವಲ್ಲದೆ, ಅತ್ಯುತ್ತಮ ರೀತಿಯಲ್ಲಿ ನಿರ್ದೇಶಿತವಾದ ವೇದಿಕೆಯ ಮೇಲಿನ ಪ್ರದರ್ಶನವೂ ಕೂಡ ಏರ್ಪಾಡಾಗುತ್ತದೆ.