Search
  • Follow NativePlanet
Share
ಮುಖಪುಟ » ಸ್ಥಳಗಳು » ಸಮಸ್ತಿಪುರ್ » ಆಕರ್ಷಣೆಗಳು » ಮಂಗಲ್ ಗಡ್

ಮಂಗಲ್ ಗಡ್, ಸಮಸ್ತಿಪುರ್

1

ಮಂಗಲ್ ಗಡ್ ವು ಸಮಸ್ತಿಪುರದ  ಹಸನ್ ಪುರ ಬ್ಲಾಕ್ ಗೆ ಸೇರಿದ್ದು, ಇದು ದುಧ್ ಪುರ ದ ಸಮೀಪದಲ್ಲಿದೆ.  ಈ ಸ್ಥಳದಲ್ಲಿಯೇ ಭಗವಾನ್ ಬುದ್ಧನು ಬೌದ್ಧಧರ್ಮವನ್ನು ಬೋಧಿಸಿದ್ದು, ರಾಜಾ ಮಂಗಲ್ ದೇವ್ ನ ಕೋರಿಕೆಯ ಮೇರೆಗೆ ಇಲ್ಲಿಯೇ ಕೆಲ ಕಾಲ ತಂಗಿದ್ದರು.  ಭೌದ್ಧಧರ್ಮ ಕುರಿತಾದ ತತ್ವ ವಿಚಾರಗಳು ಈ ಸ್ಥಳವನ್ನು ಅನೇಕ ಪ್ರವಾಸಿಗರ ಪಾಲಿಗೆ ಬಹು ಅಪ್ಯಾಯಮಾನವಾದ ಸ್ಥಳವನ್ನಾಗಿಸುತ್ತದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri