Search
  • Follow NativePlanet
Share
ಮುಖಪುಟ » ಸ್ಥಳಗಳು » ಸೇಲಂ » ಆಕರ್ಷಣೆಗಳು » ಆಯೋದ್ಯಪಟ್ಟಿನ ಶ್ರೀ ಕೋದಂಡಪಣಿ ರಾಮ ದೇವಾಲಯ

ಆಯೋದ್ಯಪಟ್ಟಿನ ಶ್ರೀ ಕೋದಂಡಪಣಿ ರಾಮ ದೇವಾಲಯ, ಸೇಲಂ

1

ಆಯೋದ್ಯಪಟ್ಟಿನ ಶ್ರೀ ಕೋದಂಡಪಣಿ ರಾಮ ದೇವಾಲಯವು ಆಯೋದ್ಯಪಟ್ಟಿನದಲ್ಲಿದೆ. ರಾಮನ ಪಾದಚಿತ್ರಗಳು ಇಲ್ಲಿ ಕಂಡು ಬಂದದ್ದರಿಂದ ಇದಕ್ಕೆ ಈ ಹೆಸರು ನೀಡಲಾಯಿತು. ದೇವಾಲಯವು ಇಲ್ಲಿನ ಶಿಲ್ಪಿ ಕಲೆಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಕಂಬಗಳು ಸಂಗೀತ ಕಂಬಗಳಾಗಿದ್ದು ಬಡಿದರೆ ಸಂಗೀತ ಹೊರಹೊಮ್ಮುತ್ತವೆ.

ರಾಮನ ಜೀವನ ಚರಿತ್ರೆಯನ್ನು ಹೇಳುವ ದೊಡ್ಡ ದೊಡ್ಡ ರಚನೆಗಳನ್ನು ಇಲ್ಲಿ ಕಾಣಬಹುದು.ತಿರುಮಲೈ ನಾಯ್ಕರ್ ಇಂದ ಈ ದೇವಾಲಯವನ್ನು ಕಟ್ಟಲಾಯಿತು. ಈ ದೇವಸ್ಥಾನವನ್ನು ಭೇಟಿ ನೀಡಿದರೆ ಅದು ಅಯೋಧ್ಯೆಗೆ ಭೇಟಿ ನೀಡಿದಕ್ಕೆ ಸಮ ಎನ್ನಲಾಗಿದೆ. ಆಧಾರದ ಪ್ರಕಾರ, ಈ ದೇವಸ್ಥಾನವು ರಾಮ ಲಕ್ಷ್ಮಣ ಮತ್ತು ವಾನರ ಸೇನೆಯು ಸೀತೆಯನ್ನು ಉಳಿಸಿಕೊಳ್ಳಲು ರಾವಣನೊಡನೆ ಹೋರಾಡಿ ಹಿಂತಿರುಗುವಾಗ ವಿಶ್ರಾಂತಿ ಪಡೆದ ಸ್ಥಳ ಎನ್ನಲಾಗಿದೆ.

ಅಯೋಧ್ಯೆ ಗೆ  ಸಮಯಕ್ಕೆ ಸರಿಯಾಗಿ ತಲುಪಲಾಗದ್ದರಿಂದ ರಾಮನ ಪಟ್ಟಾಭಿಷೇಕ ಇಲ್ಲಿ ಮಾಡಲಾಯಿತು ಎನ್ನಲಾಗಿದೆ . ಈ ದೇವಾಲಯದಲ್ಲಿ ರಾಮನ ನವಮಿ ಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ದೇವಾಲಯದಲ್ಲಿ ಪ್ರಾರ್ಥಿಸಿ ಪೂಜಿಸಿದರೆ ಕಷ್ಟಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಇದೆ. 

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu