Search
  • Follow NativePlanet
Share
ಮುಖಪುಟ » ಸ್ಥಳಗಳು » ರೂಪನಗರ » ಆಕರ್ಷಣೆಗಳು » ವಿರಾಸತ್-ಎ-ಖಲ್ಸಾ

ವಿರಾಸತ್-ಎ-ಖಲ್ಸಾ, ರೂಪನಗರ

4

ಮೊದಲಿಗೆ, ಖಲ್ಸಾ ಹೆರಿಟೇಜ್ ಮೆಮೋರಿಟಲ್ ಸಂಕೀರ್ಣ ಎಂದು ಕರೆಯಲ್ಪಡುತ್ತಿದ್ದ ವಿರಾಸತ್-ಎ-ಖಲ್ಸಾದ ಕಟ್ಟಡದ ನಿರ್ಮಾಣಕ್ಕೆ ಸುಮಾರು 13 ವರ್ಷಗಳೇ ಬೇಕಾದವು (ಪೂರ್ಣಗೊಂಡ ವರ್ಷ 2011). ಈ ಪ್ರದರ್ಶನಾಲಯವು, ಪ್ರವಾಸಿಗರಿಗೆ ಸಿಖ ಪಂಥದ ಮತ್ತು ಖಲ್ಸಾ ಪಂಥದ ಸ್ಥಾಪನೆಯ ಬಗ್ಗೆ ಪರಿಪೂರ್ಣ ವಿವರಣೆ ಕೊಡುತ್ತದೆ. ಸುಮಾರು 400 ಮಂದಿ ಕೂಡುವಷ್ಟು ಆಸನಗಳನ್ನು ಒಳಗೊಂಡಿರುವ ಒಂದು ಸಭಾಭವನಕ್ಕೆ, ಗ್ರಂಥಾಲಯಕ್ಕೆ ಮತ್ತು ಪ್ರದರ್ಶನ ಮಂದಿರಗಳಿಗೆ ಈ ಸಂಗ್ರಹಾಲಯವು ಮನೆಯಾಗಿದೆ. ಇದರ ವಿನ್ಯಾಸ ಆಧುನಿಕ ಮತ್ತು ಮಜಬೂತಾದ ಕಟ್ಟಡದ ಶೈಲಿಯ ಸಮ್ಮಿಲನವಾಗಿದೆ. ಉರುಟಾದ ಮತ್ತು ಮಧು ಬಣ್ಣದ ಕಲ್ಲುಗಳಿಂದ ಕಟ್ಟಿಸಿದ ಕಟ್ಟಡದ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಮಂಗಳವಾರದಿಂದ ಭಾನುವಾರದವರೆಗೆ ಪ್ರವಾಸಿಗರು ಇಲ್ಲಿಗೆ ಭೇಟಿ ಕೊಡಬಹುದು (9:30am - 4pm)

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat