Search
  • Follow NativePlanet
Share
ಮುಖಪುಟ » ಸ್ಥಳಗಳು » ರುದ್ರಪ್ರಯಾಗ್ » ಆಕರ್ಷಣೆಗಳು » ಉಖಿಮಠ

ಉಖಿಮಠ, ರುದ್ರಪ್ರಯಾಗ್

2

ಉಖಿಮಠ್, ರುದ್ರಪ್ರಯಾಗ ಜಿಲ್ಲೆಯಲ್ಲಿರುವ ಒಂದು ಪವಿತ್ರ ಸ್ಥಳ. ಬಾಣಾಸುರನ ಮಗಳಾದ ಉಷಾಳಿಂದ ಈ ಪ್ರದೇಶಕ್ಕೆ ಈ ಹೆಸರು ಬಂದಿತೆಂದು ನಂಬಲಾಗಿದೆ. ಈ ಸ್ಥಳದಲ್ಲಿ ಉಷಾ, ಶಿವ, ಅನಿರುದ್ದ, ಪಾರ್ವತಿ ಮತ್ತು ಮಂದಾತಾ ಮೊದಲಾದ ಹಿಂದೂ ದೇವ ಮತ್ತು ದೇವತೆಗಳನ್ನು ಪೂಜಿಸಲಾಗುವ  ಹಲವಾರು ದೇವಾಲಯಗಳನ್ನು ಕಾಣಬಹುದು. ಈ ಸ್ಥಳದ ಹತ್ತಿರದ ಮತ್ತೊಂದು ಜನಪ್ರಿಯ ದೇವಾಲಯವೆಂದರೆ, ಓಂಕಾರೇಶ್ವರ ದೇವಾಲಯ. ಇದನ್ನು ಚಳಿಗಾಲದ ಋತುವಿನಲ್ಲಿ  ಕೇದಾರ್ನಾಥ್ ದೇವರ ವಾಸಸ್ಥಾನವೆಂದು ಪರಿಗಣಿಸಲಾಗಿದೆ. ಈ ದೇವಸ್ಥಾನದಲ್ಲಿ ಸುಂದರವಾಗಿ ನಿರ್ಮಿಸಲಾದ ಶಿವನ ವಿಗ್ರಹವಿದೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu