Search
  • Follow NativePlanet
Share
ಮುಖಪುಟ » ಸ್ಥಳಗಳು » ರುದ್ರಪ್ರಯಾಗ್ » ಆಕರ್ಷಣೆಗಳು » ಕಾರ್ತಿಕ ಸ್ವಾಮಿ

ಕಾರ್ತಿಕ ಸ್ವಾಮಿ, ರುದ್ರಪ್ರಯಾಗ್

1

ಕಾರ್ತಿಕ ಸ್ವಾಮಿ, ರುದ್ರಪ್ರಯಾಗ ಜಿಲ್ಲೆಯ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. ಇದು ರುದ್ರಪ್ರಯಾಗ ಪಟ್ಟಣದಿಂದ 38 ಕಿ.ಮೀ ದೂರದಲ್ಲಿದೆ. ಈ ಸ್ಥಳವು  ಹಿಂದೂ ದೇವರು ಶಿವನ ಪುತ್ರ ಕಾರ್ತಿಕೇಯನ ದೇವಾಲಯವನ್ನು ಹೊಂದಿದೆ. ಸಮುದ್ರ ಮಟ್ಟದಿಂದ ಸುಮಾರು 3048 ಮೀಟರ್ ಎತ್ತರದಲ್ಲಿರುವ ಈ ಸ್ಥಳ ಬೃಹತ್ ಹಿಮಾಲಯ ಶ್ರೇಣಿಗಳಿಂದ ಸುತ್ತುವರೆದಿದೆ. ಪುರಾಣದ ಪ್ರಕಾರ, ಒಮ್ಮೆ ಶಿವನು, ಬ್ರಹ್ಮಾಂಡವನ್ನು ಸುತ್ತಿ ಬರಲು ತನ್ನ ಎರಡು ಮಕ್ಕಳಿಗೆ ಹೇಳಿದ ಮತ್ತು ವಿಜೇತರಾದವರಿಗೆ ಪೋಷಕರನ್ನು ಪೂಜಿಸಲು ಮೊದಲ ಅವಕಾಶ ದೊರೆಯುತ್ತದೆಂದು ಘೋಷಿಸುತ್ತಾನೆ.

ಆ ಇಬ್ಬರು ಪುತ್ರರಲ್ಲಿ ಭಗವಾನ್ ಗಣೇಶನು, ಬ್ರಹ್ಮಾಂಡವೆ ತನ್ನ ಪೋಷಕರ ಅಂಶವಾಗಿರುವುದರಿಂದ ಅವರನ್ನೆ ಸುತ್ತಿ ವಿಜಯಿಯಾಗುತ್ತಾನೆ. ಇದರಿಂದ ಕೋಪಗೊಂಡ ಇನ್ನೊರ್ವ ಪುತ್ರ ಕಾರ್ತಿಕೇಯನು ತನ್ನ ತಂದೆಗೆ ತನ್ನ ಮೂಳೆಗಳು ಮತ್ತು ತಾಯಿಗೆ ತನ್ನ ದೇಹದ ಮಾಂಸವನ್ನು ಸಮರ್ಪಿಸುತ್ತಾನೆ. ಈ ಮೂಳೆಗಳು ಇನ್ನೂ ಈ ದೇವಾಲಯದಲ್ಲಿದ್ದು ಹಲವಾರು ಭಕ್ತರಿಂದ ಪೂಜಿಸಲ್ಪಡುತ್ತವೆ. ರುದ್ರಪ್ರಯಾಗ-ಪೊಖ್ರಿ ಮಾರ್ಗದಲ್ಲಿ ನೆಲೆಗೊಂಡಿರುವ ಈ ಸ್ಥಳಕ್ಕೆ ಕನಕ ಚೌರಿ ಹಳ್ಳಿಯಿಂದ 3 ಕಿ. ಮೀ ಚಾರಣದ ಮೂಲಕ ತಲುಪಬಹುದು.

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri