Search
  • Follow NativePlanet
Share
ಮುಖಪುಟ » ಸ್ಥಳಗಳು » ರೌರ್ಕೆಲಾ » ಆಕರ್ಷಣೆಗಳು » ಲಕ್ಷ್ಮೀ ನಾರಾಯಣ್ ಮಂದಿರ್

ಲಕ್ಷ್ಮೀ ನಾರಾಯಣ್ ಮಂದಿರ್, ರೌರ್ಕೆಲಾ

1

ಲಕ್ಷ್ಮೀ ನಾರಾಯಣ್ ಮಂದಿರ್ ರೌರ್ಕೆಲಾದ ಅತ್ಯಂತ ಸುಂದರವಾದ ದೇವಾಲಯಗಳಲ್ಲಿ ಒಂದಾಗಿದೆ. ಇದು ಈ ನಗರದ ಅತ್ಯಂತ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಇದನ್ನು ವಿಷ್ಣು ಮತ್ತು ಮಹಾಲಕ್ಷ್ಮೀಯರಿಗಾಗಿ ನಿರ್ಮಿಸಲಾಗಿದೆ. ಈ ದೇವಾಲಯವು ಅತ್ಯಂತ ಸುಂದರವಾದ ಕಟ್ಟಡವನ್ನು ಹೊಂದಿದೆ. ಇದನ್ನು ಒಂದು ಸಣ್ಣ ಬೆಟ್ಟದ ಮೇಲೆ ನಿರ್ಮಿಸಲಾಗಿದೆ. ಈ ಬೆಟ್ಟದ ಮೇಲಿನ ವಾತಾವರಣವು ಶಾಂತವಾಗಿದ್ದು, ಪ್ರಸನ್ನತೆಯಿಂದ ಕೂಡಿದೆ. ಭಕ್ತಾಧಿಗಳ ವಲಯದಲ್ಲಿ ಈ ದೇವಾಲಯವು ಅತ್ಯಂತ ಜನಪ್ರಿಯತೆಗೆ ಪಾತ್ರವಾಗಿದೆ. ಈ ದೇವಾಲಯವು ಕೇವಲ ತನ್ನ ಸೌಂದರ್ಯದಿಂದಷ್ಟೇ ಅಲ್ಲದೆ, ತನ್ನ ಅಕ್ಕ ಪಕ್ಕದ ಪ್ರಾಕೃತಿಕ ಸೌಂದರ್ಯದಿಂದಲು ಸಹ ಗಮನಸೆಳೆಯುತ್ತಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat