Search
  • Follow NativePlanet
Share
ಮುಖಪುಟ » ಸ್ಥಳಗಳು » ರೌರ್ಕೆಲಾ » ಆಕರ್ಷಣೆಗಳು » ಹನುಮಾನ್ ವಾಟಿಕ

ಹನುಮಾನ್ ವಾಟಿಕ, ರೌರ್ಕೆಲಾ

1

ಹನುಮಾನ್ ವಾಟಿಕಾ ಎಂಬುದು ಹನುಮಾನ್‍ಗೋಸ್ಕರ ನಿರ್ಮಾಣಗೊಂಡಿರುವ ಸುಂದರವಾದ ಉದ್ಯಾನವನವನ್ನು ಹೊಂದಿರುವ ದೇವಾಲಯವಾಗಿದೆ. ಈ ಉದ್ಯಾನವನವು ಸುಮಾರು 13 ಎಕರೆಗಳಷ್ಟು ವಿಸ್ತಾರವಾಗಿದೆ. ಇಲ್ಲಿನ ವೈಶಿಷ್ಟ್ಯತೆಯೇನೆಂದರೆ ಇಲ್ಲಿನ ವಿಗ್ರಹವು ಏಶಿಯಾದ ಅತ್ಯಂತ ಎತ್ತರವಾದ ಹನುಮಾನ್ ವಿಗ್ರಹವೆಂಬ ಕೀರ್ತಿಗೆ ಪಾತ್ರವಾಗಿದೆ. ಇಲ್ಲಿನ ವಿಗ್ರಹವು 75 ಅಡಿ ಎತ್ತರವನ್ನು ಹೊಂದಿದೆ. ಇದನ್ನು ಶ್ರೀ ಲಕ್ಷ್ಮಣ್ ಸ್ವಾಮಿಯೆಂಬುವವರು ನಿರ್ಮಿಸಿದರು. ದೇವಾಲಯದ ಆವರಣದಲ್ಲಿ ಸುಂದರವಾದ ಉದ್ಯಾನವನವು ತಲೆ ಎತ್ತಿದೆ.

ಈ ಉದ್ಯಾನವನದಲ್ಲಿ ಇನ್ನಿತರ ದೇವಾಲಯಗಳು ಸಹ ಇವೆ. ಅವುಗಳಲ್ಲಿ ಬಾಟ ಮಂಗಲ ಮಂದಿರ್, ಮಾನಸ್ ಪರಾಯಣ ಶರಲ, ವಿನಾಯಕ ಮಂದಿರ್ ಇತ್ಯಾದಿಗಳು ಪ್ರಮುಖವಾದುವು. ದೇವಾಲಯದ ಸಂಕೀರ್ಣಕ್ಕೆ ಈ ಸುಂದರವಾದ ಉದ್ಯಾನವನವು ಪ್ರಶಾಂತತೆಯನ್ನು ಮತ್ತು ಪ್ರಸನ್ನತೆಯನ್ನು ಒದಗಿಸಿದೆ. ಈ ಉದ್ಯಾನವನದ ದೇಗುಲಗಳಲ್ಲಿ ಹಲವಾರು ಉತ್ಸವಗಳನ್ನು ಆಚರಿಸಲಾಗುತ್ತದೆ. ಅವುಗಳಲ್ಲಿ ಶಿವರಾತ್ರಿ ಮತ್ತು ರಥ ಯಾತ್ರಾಗಳು ಅತ್ಯಂತ ಸಡಗರದಿಂದ ಆಚರಿಸಲಾಗುವ ಉತ್ಸವಗಳಾಗಿವೆ. ಈ ಉದ್ಯಾನವನದ ದೇಗುಲಗಳಲ್ಲಿ ಪೂಜೆ ಸಲ್ಲಿಸುವ ಸಲುವಾಗಿ ಭಕ್ತಾಧಿಗಳು ವರ್ಷಪೂರ್ತಿ ಇಲ್ಲಿಗೆ ಆಗಮಿಸುತ್ತಿರುತ್ತಾರೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri