Search
  • Follow NativePlanet
Share
ಮುಖಪುಟ » ಸ್ಥಳಗಳು » ರೌರ್ಕೆಲಾ » ಆಕರ್ಷಣೆಗಳು » ಅಹಿರಬಂಧ್ ಜಗನ್ನಾಥ್ ದೇವಾಲಯ

ಅಹಿರಬಂಧ್ ಜಗನ್ನಾಥ್ ದೇವಾಲಯ, ರೌರ್ಕೆಲಾ

1

ಅಹಿರಬಂಧ್ ಜಗನ್ನಾಥ್ ದೇವಾಲಯವು ರೌರ್ಕೆಲಾದ ಅತ್ಯಂತ ಪ್ರಸಿದ್ಧ ಆಕರ್ಷಣೆಗಳಲ್ಲಿ ಒಂದು. ಹೆಸರೇ ಸೂಚಿಸುವಂತೆ ಇದು ಜಗನ್ನಾಥ್ ಸ್ವಾಮಿಯ ದೇವಾಲಯ. ಇಲ್ಲಿ ಜಗನ್ನಾಥ ಸ್ವಾಮಿಯ ಜೊತೆಗೆ ಬಲ ಭದ್ರ ಮತ್ತು ಸುಭದ್ರಾದೇವಿಯರನ್ನು ಸಹ ಪೂಜಿಸಲಾಗುತ್ತದೆ. ಈ ದೇವಾಲಯವು ರೌರ್ಕೆಲಾ ನಗರದ ಕೇಂದ್ರ ಭಾಗದಿಂದ 1 ಕಿ.ಮೀ ದೂರದಲ್ಲಿರುವ ಅಹಿರಬಂಧ್ ಎಂಬ ಸಣ್ಣ ಹಳ್ಳಿಯಲ್ಲಿ ನೆಲೆಗೊಂಡಿದೆ. ಈ ದೇವಾಲಯವನ್ನು 1975ರಲ್ಲಿ ನಿರ್ಮಿಸಲಾಯಿತು. 90 ಅಡಿ ಎತ್ತರವಿರುವ, ಮಂತ್ರ ಮುಗ್ಧಗೊಳಿಸುವಂತಹ ವಾಸ್ತುಶಿಲ್ಪವನ್ನು ಈ ದೇವಾಲಯವು ಹೊಂದಿದೆ.

ಈ ದೇವಾಲಯವು ಹಲವು ಬಗೆಯಲ್ಲಿ  ಪೂರಿ ಜಗನ್ನಾಥ್ ದೇವಾಲಯವನ್ನು ಹೋಲುತ್ತದೆ. ಅಹಿರ ಬಂಧ್ ದೇವಾಲಯದಲ್ಲಿ ವರ್ಷಪೂರ್ತಿ 13 ಉತ್ಸವಗಳನ್ನು ಆಚರಿಸಲಾಗುತ್ತದೆ. ಈ ಉತ್ಸವಗಳಲ್ಲಿ ಸಹಸ್ರಾರು ಮಂದಿ ಭಕ್ತಾಧಿಗಳು ಪಾಲ್ಗೊಳ್ಳುತ್ತಾರೆ. ಈ ಎಲ್ಲಾ ಉತ್ಸವಗಳಲ್ಲಿ ರಥ ಯಾತ್ರಾ ಉತ್ಸವವು ಅತ್ಯಂತ ಪ್ರಮುಖ ಉತ್ಸವವಾಗಿರುತ್ತದೆ. ಇದನ್ನು ಅತ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಪ್ರವಾಸಿಗರು ಮತ್ತು ಭಕ್ತಾಧಿಗಳು ಈ ದೇವಾಲಯಕ್ಕೆ ವರ್ಷ ಪೂರ್ತಿ ಆಗಮಿಸುತ್ತಿರುತ್ತಾರೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat