Search
  • Follow NativePlanet
Share
ಮುಖಪುಟ » ಸ್ಥಳಗಳು » ರೋಯಿಂಗ್ » ಆಕರ್ಷಣೆಗಳು » ರುಕ್ಮಿಣಿ ನಾಟಿ

ರುಕ್ಮಿಣಿ ನಾಟಿ, ರೋಯಿಂಗ್

0

ರುಕ್ಮಿಣಿ ನಾಟಿ ಇದು ಅರಮನೆಯ ಅವಶೇಷವಾಗಿದ್ದು ಈ ಅರಮನೆಯಲ್ಲಿ ರಾಜ ಭೀಷ್ಮನ ಮಗಳು ಮತ್ತು ಶ್ರೀ ಕೃಷ್ಣನ ಹೆಂಡತಿಯಾದ ರಾಜಕುಮಾರಿ ರುಕ್ಮಿಣಿ ವಾಸಿಸುತ್ತಿದ್ದಳು. ಇಲ್ಲಿರುವ ಕೋಟೆಯನ್ನು ಸುಮಾರು ಕ್ರಿ. ಪೂ 14 ಮತ್ತು 15 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ.

ಅರಮನೆಗಿಂತ ಮುಂಚೆ ಬರುವ ಈ ಕೋಟೆಯು ರೋಯಿಂಗ್ ನಿಂದ ಸುಮಾರು 12 ಕೀಲೊ ಮೀಟರ ದೂರದಲ್ಲಿದೆ. ಈ ಕೋಟೆಯು ಈಗ ಹಾಳಾದರೂ ಸಹ ಪ್ರವಾಸಿಗರಿಗೆ ಅಂದಿನ ಕಾಲದ ಸುಂದರ ವಾಸ್ತುಶಿಲ್ಪ ಶೈಲಿಯ ಪರಿಚಯವನ್ನು ಮಾಡಿಸುತ್ತದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat