Search
  • Follow NativePlanet
Share
ಮುಖಪುಟ » ಸ್ಥಳಗಳು » ರೋಹ್ಟಕ್ » ಆಕರ್ಷಣೆಗಳು » ಜಾಮಾ ಮಸೀದಿ

ಜಾಮಾ ಮಸೀದಿ, ರೋಹ್ಟಕ್

1

ಬಹುತೇಕ ಮಸೀದಿಗಳು ತನ್ನ ನಿರ್ಮಾಣಕಾರರಿಂದ ಅಥವಾ ಸ್ಥಳದಿಂದ ಹೆಚ್ಚು ಪ್ರಸಿದ್ದವಾಗಿವೆ. ಆದರೆ ಒಂದು ಮಸೀದಿಯಿದ್ದು, ಈ ಮಸೀದಿಯು ಜಗತ್ತಿನ ಬಹುತೇಕ ಎಲ್ಲ ಪಟ್ಟಣ, ನಗರ ಮತ್ತು ಹಳ್ಳಿಗಳಲ್ಲಿ ಕಂಡು ಬರುತ್ತದೆ. ಇದು ಅದರ ನಿರ್ಮಾಣಕಾರರಿಂದಾಗಲೀ ಅಥವಾ ಸ್ಥಳದಿಂದಾಗಲೀ ಪ್ರಸಿದ್ದವಾಗಿರುವುದಿಲ್ಲ. ಈ ಮಸೀದಿಯನ್ನು ಸಾಮಾನ್ಯವಾಗಿ ಜಾಮೀಯ ಮಸೀದಿ ಎಂತಲೇ ಕರೆಯುತ್ತಾರೆ. ರೋಹ್ಟಕದ ಮಹ್ಯಾಮ ನಲ್ಲೂ ನೀವು ಈ ಜಾಮೀಯ ಮಸೀದಿಯನ್ನು ನೋಡಬಹುದು.

ಈ ಜಾಮೀಯ ಮಸೀದಿಯನ್ನು ಯಾರು ಮತ್ತು ಯಾವಾಗ ನಿರ್ಮಿಸಿದರು ಎಂಬುದರ ಕುರಿತು ಸಂಶಯವಿದೆ. ಇಲ್ಲಿ ದೊರೆತಿರುವ ಎರಡು ಶಾಸನಗಳು ಇದರ ನಿರ್ಮಾಣದ ಅವಧಿಯ  ಕುರಿತು ಎರಡು ವಿಭಿನ್ನವಾದ ಮಾಹಿತಿಗಳನ್ನು ನೀಡುತ್ತವೆ. ಮಸೀದಿಯಲ್ಲಿ ದೊರೆತ ಒಂದು ಶಾಸನದ ಪ್ರಕಾರ ಈ ಮಸೀದಿಯು ಕ್ರಿ.ಶ 1531 ರಲ್ಲಿ, ಹುಮಾಯೂನನ ಆಡಳಿತದ ಅವಧಿಯಲ್ಲಿ ನಿರ್ಮಾಣವಾಗಿದೆ ಎನ್ನಲಾಗುತ್ತದೆ. ಆದರೆ ಇನ್ನೊಂದು ಶಾಸನದ ಪ್ರಕಾರ ಇದು ಔರಂಗಜೇಬನ ಅವಧಿಯಲ್ಲಿ 1667 -68ರಲ್ಲಿ ನಿರ್ಮಾಣವಾಗಿದೆ ಎಂಬ ಮಾಹಿತಿಯು ಲಭ್ಯವಾಗಿದೆ.

ಒಂದು ಮೂಲದ ಪ್ರಕಾರ ಈ ಮಸೀದಿಯನ್ನು ಸಂತ ಖ್ವಾಜಾ ಮುಲ್ಲ ಅವರು ಔರಂಗಜೇಬನ ಆದೇಶದ ಮೇರೆಗೆ ಅವನ ಹತ್ತನೇ ವರ್ಷದ ಆಡಳಿತದ ಅವಧಿಯ ಸವಿ ನೆನೆಪಿಗಾಗಿ ನಿರ್ಮಿಸಿದರು. ಒಂದು ಮೂಲದ ಪ್ರಕಾರ ಹುಮಾಯೂನನ ಆಗಮನದ ಮುಂಚೆಯು ಈ ಆಸ್ತಿತ್ವದಲ್ಲಿತ್ತು ಎಂದು ಹೇಳಲಾಗುತ್ತದೆ. ಈಗ ಈ ಮಸೀದಿಯು ಗುರುದ್ವಾರವಾಗಿ ಪರಿವರ್ತನೆಗೊಂಡಿದ್ದು ಇಲ್ಲಿ ಪ್ರತಿದಿನವೂ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri