Search
  • Follow NativePlanet
Share
ಮುಖಪುಟ » ಸ್ಥಳಗಳು » ರಿಷಿಕೇಶ » ಆಕರ್ಷಣೆಗಳು » ವಸಿಷ್ಠ ಗುಫಾ (ಗುಹೆ)

ವಸಿಷ್ಠ ಗುಫಾ (ಗುಹೆ), ರಿಷಿಕೇಶ

1

ರಿಷಿಕೇಶದಿಂದ 16 ಕಿ.ಮೀ ದೂರದಲ್ಲಿರುವ ವಸಿಷ್ಠ ಗುಹೆಯು ಗಂಗಾ ನದಿಯ ದಡದ ಮೇಲೆ ಸ್ಥಿತಗೊಂಡಿದೆ. ಈ ಸ್ಥಳವು ಧ್ಯಾನ ಮಾಡಲು ಅತ್ಯಂತ ಸೂಕ್ತವಾಗಿದ್ದು, ಫಿಕಸ್ (ಗುಲಾರ್)ಮರಗಳಿಂದ ಸುತ್ತುವರೆದಿದೆ. ಗುಹೆಯ ಹತ್ತಿರದಲ್ಲಿ ಒಂದು ಶಿವಲಿಂಗವಿದ್ದು ಹಿಂದು ಸಮುದಾಯದ ಭಕ್ತರ ಪಾಲಿಗೆ ಅದು ಪವಿತ್ರವಾಗಿದೆ.

ಪ್ರಖ್ಯಾತ ಹಿಂದು ಋಷಿಗಳಾದ ಶ್ರೀ ಪುರುಷೊತ್ತಮಾನಂದರವರು ಈ ಸ್ಥಳಕ್ಕೆ 1928 ಮತ್ತು 1961 ರಲ್ಲಿ ಭೇಟಿ ನೀಡಿದ್ದರು. ಅವರ ಆಶ್ರಮವು ಈ ಗುಹೆಯ ಬಳಿಯಲ್ಲೆ ಇದ್ದು ಹಲವಾರು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat