Search
  • Follow NativePlanet
Share
ಮುಖಪುಟ » ಸ್ಥಳಗಳು » ರಿಷಿಕೇಶ » ಆಕರ್ಷಣೆಗಳು » ಚಾರಣ

ಚಾರಣ, ರಿಷಿಕೇಶ

2

ರಿಷಿಕೇಶದಲ್ಲಿ ಚಾರಣವೂ ಮನಸ್ಸಿಗೆ ಮುದ ನೀಡುತ್ತದೆ. ತಲಿಶಿಯನ್ ನಿಂದ ಪೌರಿಯನ್ನು ಹಾದುಹೋಗುವ ಗಡ್ವಾಲ್ ಹಿಮಾಲಯನ್ ರೇಂಜಸ್ ಇಲ್ಲಿನ ಪ್ರಸಿದ್ದ ಚಾರಣದ ದಾರಿ. ವಾರಾಂತ್ಯದ ಸಮಯದಲ್ಲಿ ಸಾಹಸಪ್ರಿಯರು ಬುವನಿ ನೀರ್ಗುಡ್ ನಲ್ಲಿ ತುದಿಗಾಲಿನಿಂದ ಚಾರಣ ನಡೆಸಬಹುದು. ಈ ಪ್ರದೇಶದಲ್ಲಿನ ಚಾರಣ ಸ್ವಲ್ಪ ಸುಲಭವಾಗಿರುವುದರಿಂದ ಸಾಮಾನ್ಯ ದೈಹಿಕ ತಾಕತ್ತಿನವರೂ ಕೂಡ ಟ್ರೆಕ್ಕಿಂಗ್ ಆಸ್ವಾದಿಸುತ್ತಾರೆ.

ರೂಪಕುಂಡ್ ಮತ್ತೊಂದು ಚಾರಣದ ಹಾದಿಯಾಗಿದ್ದು ತ್ರಿಶೂಲ್ ರಿಡ್ಜ್ ನಿಂದ ಇದು 5029 ಮೀಟರ್ ಎತ್ತರದಲ್ಲಿದೆ. ಜಾದೂ ಸರೋವರವೆಂದೂ ಕೆರಯಲಾಗುವ ರೂಪಕುಂಡದಲ್ಲಿ 300 ಕ್ಕೂ ಹೆಚ್ಚು ಕಾರ್ಪ್ಸಸ್ ಅಂದರೆ ಪ್ರಾಣಿಗಳು ಮತ್ತು ಮನುಷ್ಯ ದೇಹಗಳಿವೆ. ಈ ಪ್ರದೇಶ ಅತ್ಯಂತ ಕಡಿಮೆ ಉಷ್ಣಾಂಶ ಹೊಂದಿದ್ದು, ತಂಪಾಗಿರುವುದರಿಂದ ಈ ಕಳೇಬರಗಳು ಸ್ವಾಭಾವಿಕವಾಗಿ ಸಂರಕ್ಷಿಸಲ್ಪಟ್ಟಿವೆ. ಸರೋವರದ ನೀರು ಕರಗಿದಾಗ ಇವೆಲ್ಲವನ್ನೂ ನೋಡಬಹುದು. ಕೌರಿ ಪಾಸ್, ದೇವಿ ನ್ಯಾಷನಲ್ ಪಾರ್ಕ್, ಕಲಿಂದಿ ಖಾಲ್ ಟ್ರೆಕ್, ಕಂಕುಲ್ ಖಾಲ್ ಟ್ರೆಕ್ಗಳು ಚಾರಣಕ್ಕೆ ಸೂಕ್ತ ದಾರಿಗಳು. ಫೇಬ್ರವರಿಯಿಂದ ಅಕ್ಟೋಬರ್ ತಿಂಗಳ ನಡುವಿನ ಕಾಲ ಚಾರಣಕ್ಕೆ ಸೂಕ್ತ ಸಮಯ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat