ಮೌಂಟೇನ ಬೈಕಿಂಗ್ ಒಂದು ಸಾಹಸಿ ಚಟುವಟಿಕೆಯಾಗಿದ್ದು, ರಿಷಿಕೇಶಕ್ಕೆ ಭೇಟಿ ನೀಡುವ ಪ್ರವಾಸಿಗರು ಇದನ್ನು ಆಸ್ವಾದಿಸಬಹುದಾಗಿದೆ. ಇದನ್ನು ಮಾಡ ಬಯಸುವ ಪ್ರವಾಸಿಗರು ಈ ಪ್ರದೇಶದ ಪ್ರವಾಸ ಆಯೋಜಕರನ್ನು ಸಂಪರ್ಕಿಸಿ ಬೇಕಾದ ತರಬೇತಿ ಹಾಗು ಸಾಧನಗಳನ್ನು ಪಡೆಯಬಹುದು. ಮೌಂಟೇನ ಬೈಕಿಂಗ್ ಗೆ ಒಂದು ಪ್ರಮುಖವಾದ ಸ್ಥಳವೆಂದರೆ ಮೋಹನ್ ಚಟ್ಟಿ.